SUDDILIVE || BHADRAVATHI
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ-Car hits electric pole
ಭದ್ರಾವತಿಯ ಬೈಪಾಸ್ ನಲ್ಲಿರುವ ಉಜ್ಜನೀಪುರದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಾನಿಗೊಳಗಾಗಿದೆ.
ಭದ್ರಾವತಿಯ ಉಜ್ಜನಿಪುರದಲ್ಲಿ ಕೆಎ 53 ಎಂಡಿ 1794 ಕ್ರಮಸಂಖ್ಯಡಯ ಮಾರುತಿ ಸುಜುಕಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹಿಡೆದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಕಾರನ್ನ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ. ಕಂಬ ಮತ್ತು ಕಾರು ಎರಡೂ ಹಾನಿಗೊಳಗಾಗಿವೆ.
Car hits electric pole