SUDDILIVE || BHADRAVATHI
ಖಾಸಗಿ ಬಸ್ ಹರಿದು ಹಸು ಸಾವು-Cow dies after being run over by private bus
ಭದ್ರಾವತಿಯ ಮುಳುಗುವ ಸೇತುವೆ ಬಳಿ ಹಸುವಿನ ಮೇಲೆ ಖಾಸಗಿ ಬಸ್ ಹರಿದು ಸಾವು ಸಂಭವಿಸಿರುವ ಘಟನೆ ಇಂದು ರಾತ್ರಿ ಸುಮಾರು 9:15ರ ವೇಳೆಗೆ ನಡೆದಿದೆ
ಭದ್ರವತಿಯ ಮುಳುಗುವ ಸೇತುವೆ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಖಾಸಗಿ ಬಸ್ಸೊಂದು ಯಾವಗಲೂ ನಿಂತಿದ್ದು, ಮಾಚೇನಹಳ್ಳಿ ಯಲ್ಲಿರುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕರೆತರಲು ಈ ಬಸ್ ಬಳಕೆ ಮಾಡಲಾಗುತ್ತಿತ್ತು.
ಇಂದು ಸುಮಾರು ರಾತ್ರಿ 8-50 ಗಂಟೆ ಒಳಗೆ ಕಾರ್ಮಿಕರನ್ನು ಕರೆತರಲು ಪೆಟ್ರೋಲ್ ಬಂಕ್ ನಿಂದ ಹೊರಗೆ ಬರುವ ವೇಳೆ ಅಲ್ಲೇ ಮಲಗಿದ್ದ ಹಸುವಿನ ಕುತ್ತಿಗೆ ಮೇಲೆ ಬಸ್ ಹರಿದಿದೆ ಕಾರಣ ಸ್ಥಳದಲ್ಲಿಯೇ ಸಾವು ಸಂಭವಿಸಿದೆ.
Cow dies after being run over by private bus
