ad

ಕರ್ನಾಟಕಕ್ಕೆ 154 ರನ್ ಲೀಡ್ -Karnataka lead by 154 Run

 SUDDILIVE || SHIVAMOGGA

 ಕರ್ನಾಟಕಕ್ಕೆ 154 ರನ್ ಲೀಡ್ -Karnataka lead by 154 Run

Karnataka, lead


ಶಿವಮೊಗ್ಗದ ನವಲೇ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಗೋವಾ ನಡುವಿನ ಕ್ರಿಕೆಟ್ ಪಂದ್ಯಾವಳಿಯು ಅಂತಿಮ ದಿನಕ್ಕೆ ಕಾಲಿಟ್ಟಿದ್ದು ಕರ್ನಾಟಕ ಗೋವ ವಿರುದ್ಧ 154 ರನ್ ಲೀಡ್ ಪಡೆದಿದೆ.

371 ರನ್ ನ್ನ ಬೆನ್ನು ಹತ್ತಿದ ಗೋವಾ 217 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. 154 ರನ್ ಫಾಲೋ ಆನ್ ನ್ನ ತಪ್ಪಿಸಿಕೊಳ್ಳಲು ಗೋವಾಗೆ ಮತ್ತೊಮ್ಮೆ ಬ್ಯಾಟಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಫಾಲೋ ಆನ್ ನಿಂದ ಗೋವಾ ತಪ್ಪಿಸಿಕೊಳ್ಳದೆ ಆಲ್ ಔಟ್ ಆದರೆ ಕರ್ನಾಟಕಕ್ಕೆ ಭರ್ಜರಿ ಜಯ ದೊರೆಯಲಿದೆ. 

ವಿದ್ವತ್ ಕವೇರಪ್ಪ 5 ವಿಕೆಟ್, ಅಭಿಜಿತ್ ಅಭಿಲಾಶ್ ಶೆಟ್ಟಿ 3 ವಿಕೆಟ್ ಪಡೆದಿದ್ದಾರೆ. ಯಶೋವರ್ಧನ್ ಪರಂತಾಪ್ ಮತ್ತು ವೈಶಾಕ್ ತಲಾ ಒಂದು ವಿಕೆಟ್ ನ್ನ ಕರ್ನಾಟಕ ತಂಡದ ಪಡೆ ಪಡೆದುಕೊಂಡುಕೊಂಡಿದೆ. ಸಧ್ಯಕ್ಕೆ ಫಾಲೋ ಆನ್ ನ್ನ ಹಿಮ್ಮೆಟಿಸಲು ಬ್ಯಾಟ್ ಮಾಡುತ್ತಿರುವ ಗೋವಾ ತಂಡ ಮೂರನೇ ಓವರ್ ರನ್ನಿಂಗ್ ಗೆ ಯಾವುದೇ ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿತ್ತು. 

Karnataka lead by 154 Run

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close