ad

21 ವಿವಿಧ ವಾಹನಗಳ ಹರಾಜಿಗೆ ದಿನಾಂಕ ಫಿಕ್ಸ್- Date fixed for auction of 21 different vehicles

 SUDDILIVE || SHIVAMOGGA

21 ವಿವಿಧ ವಾಹನಗಳ ಹರಾಜಿಗೆ ದಿನಾಂಕ ಫಿಕ್ಸ್-Date fixed for auction of 21 different vehicles

Date, fix

21 ವಿವಿಧ ನಿರುಪಯುಕ್ತ ಪೊಲೀಸ್ ವಾಹನವನ್ನು ಯಥಾಸ್ಥಿತಿಯಲ್ಲಿ ಹರಾಜು ಮಾಡಲು ದಿನಾಂಕವನ್ನು ಫಿಕ್ಸ್ ಮಾಡಲಾಗಿದೆ ಎಂ ಎಸ್ ಟಿ ಸಿ ತಂತ್ರಾಂಶದ ಮೂಲಕ ಹರಾಜು ಮಾಡಲು ಇಲಾಖೆ ನಿರ್ಧರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಡಿಎಸ್ಪಿ ಡಿಎಆರ್ ಇವರನ್ನು ಸಂಪರ್ಕಿಸಲು ಕೋರಲಾಗಿದೆ ದೂರವಾಣಿ ಸಂಖ್ಯೆ 08182261412 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ. ಅ.27 ರಂದು ಬೆಳಿಗ್ಗೆ 11 ಗಂಟೆಗೆ ಡಿಎಆರ್ ನಲ್ಲಿ ಹರಾಜು ಕೂಗಲಾಗಿದೆ. 

ವಾಹನಗಳ ವಿವರ ಕೆ 14 ಜಿ ಸೊನ್ನೆ ಎಂಟು ಏಳು ಮೂರು 2019 ಸಿಕ್ಸ್ ವೀಲರ್ ಕೆ 14 ಜಿ 0 874 2010ರ ಮಾಡಲ್ ಸುಮೋ ವಿಕ್ಟ ಕೆ 14 ಜಿ-0875 ಕ್ರಮಸಂಖ್ಯೆಯ, 2019ರ ಮಾಡೆಲ್ ಬೊಲೆರೋ, ಕ್ರಮಸಂಖ್ಯೆಯ  ಕೆಎ 14 ಜಿ 0876, 2010 ಮಾಡೆಲ್ ಬೋಲೇರೋ ಕೆಎ 02 ಜಿ 1160, 2010 ರ ಮಾಡೆಲ್ ಸ್ಕಾರ್ಪಿಯೊ ವಾಹನ, ಕೆಎ 02 ಜಿ 1161, 2010 ರ ಮಾಡೆಲ್ ಸ್ಕಾರ್ಪಿಯೊ ವಾಹನ  ನಾಲ್ಕು ಚಕ್ರದ ವಾಹನ ಹರಾಜು ಕೂಗಲಾಗುವುದು.

ಇದನ್ನ ಹೊರತು ಪಡಿಸಿ 16 ಬಜಾಜ್ ಪಲ್ಸರ್ ಯಮಹ ಎಫ್ ಝೆಡ್ 2010ರ ಮಾಡೆಲ್ ವಾಹನಗಳನ್ನ ಹರಾಜು ಕರೆಯಲಾಗುವುದು. ಕ್ರಮಸಂಖ್ಯೆಯ ಕೆಎ 14 ಜಿ 0857, ಕೆಎ 14 ಜಿ 0858, ಕೆಎ 14 ಜಿ 0859, ಕೆಎ 14 ಜಿ 0860 ಬಜಾಜ್ ಪಲ್ಸರ್, ಕ್ರಮಸಂಖ್ಯೆಯ ಕೆಎ 14 ಜಿ 0861, ಕೆಎ 14 ಜಿ 0862, ಕೆಎ 14 ಜಿ 0863, ಕೆಎ 14 ಜಿ 0864, ಕೆಎ 14 ಜಿ 0865, ಕೆಎ 14 ಜಿ 0866, ಕೆಎ 14 ಜಿ 0867, ಕೆಎ 14 ಜಿ 0868, ಕೆಎ 14 ಜಿ 0869, ಕೆಎ 14 ಜಿ 0870, ಕೆಎ 14 ಜಿ 0871 ಯಮಹಾ ಎಫ್ ಝೆಡ್ ವಾಹನಗಳ ಹರಾಜು ಕೂಗಲಾಗುವುದು. 

Date fixed for auction of 21 different vehicles

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close