SUDDILIVE || SHIVAMOGGA
ಒಂದು ಗಂಟೆ ತಡವಾಗಿ ಪಂದ್ಯ ಆರಂಭ-The match started an hour late
ನವುಲೆ ಗ್ರೌಂಡ್ ನಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ತವನ್ನಶಾಸಕ ಚೆನ್ನಬಸಪ್ಪ ಉದ್ಘಾಟಿಸಿದರು. ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಸೂಡ ಅಧ್ಯಕ್ಷ ಸುಂದರೇಶ್, ಆಯುಕ್ತ ವಿಶ್ವನಾಥ್ ಮುದ್ದಜ್ಹಿ ಮೊದಲಾದವರು ಉಪಸ್ಥಿತರಿದ್ದರು.
ಶಿವಮೊಗ್ಗದ ನವುಲೆ KSCA ಮೈದಾನದಲ್ಲಿ ಕರ್ನಾಟಕ ಮತ್ತು ಗೋವ ರಾಜ್ಯಗಳ ನಡುವೆ ರಣಜಿ ಪಂದ್ಯಗಳ ನಡುವೆ ನಡೆಯುತ್ತಿದ್ದು ಒಂದು ಗಂಟೆ ಪಂದ್ಯ ತಡವಾಗಿ ಆರಂಭವಾಗಲಿದೆ.
ಕರ್ನಾಟಕ ತಂಡ ಇಂತಿದೆ:
ಮಾಯಾಂಕ್ ಅರ್ಗವಾಲ್, ಕರಣ್ ನಾಯರ್, ಸಂರನ್.ಆರ್, ಶ್ರೀಜಿತ್.ಕೆ.ಎಲ್, ಶ್ರೇಯರ್ ಗೋಪಾಲ್, ವಿದ್ವತ್ ಕಾವೇರಪ್ಪ, ಯಶೋವರ್ಧನ್ ಪರ್ನತಾಪ್, ಅಭಿಲಾಷ್ ಶೆಟ್ಟಿ, ವೆಂಕಟೇಶ್.ಎಂ, ನಿಖಿಲ್ ಜೋಸೆ. ಎಸ್.ಜಿ, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಅನೀಶ್.ಕೆ.ವಿ, ಮೋಸಿನ್ ಖಾನ್, ಶೇಖರ್ ಶೆಟ್ಟಿ
ಗೋವಾ ತಂಡ ಇಂತಿದೆ:
![]() |
| ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಗೋವ ತಂಡದಲ್ಲಿರುವುದು |
ದೀಪರಾಜ್ ಗೋವ್ಕರ್, ಲಲಿತ್ ಯಾದವ್, ಸಮರನ್ ದೂದಾಷಿ, ಸುಯಶ್.ಎಸ್, ಮಂತನ್ ಕುಟ್ಕರ್, ಕಶ್ಯಪ್ ಬಾಕಲೆ, ದರ್ಶನ್ ಮಿಸಾಲ್, ಮೋಹಿತ್ ರೆಡ್ಕರ್, ಅಭಿನವ್ ತೇಜರನ್, ಅರ್ಜುನ್ ತೆಂಡೂಲ್ಕರ್, ಇರ್ನಬ್ ಪರ್ನಬ್, ವಿಕಾಸ್ ಸಿಂಗ್, ಇಶಾನ್, ರಾಜಶೇಖರ್ ಹರ್ ಕಾಂತ್, ವಿಜೇಶ್, ವಾಸುಕಿ , ಸ್ನೇಹಲ್ ಇದ್ದಾರೆ.
ಕಾರ್ಯಕ್ರಮವನ್ನ ಶಾಸಕ ಚೆನ್ನಬಸಪ್ಪ ಮಾತನಾಡಿ, ಎರಡು ತಂಡಗಳು ತಂಡದ ಸ್ಪಿರಿಟ್ ಎತ್ತಿಹಿಡಿಯಿರಿ. ದೇಅಸಕ್ಕೆ ರಾಜ್ಯಕ್ಕೆ ಕೀರ್ತಿತರುವಂತೆ ಆಡಲು ಶುಭಾಶಯ ಕೋರಿದರು. ವಾತಾವರಣದ ಹಿನ್ನಲೆಯಲ್ಲಿ 9-30 ಕ್ಕೆ ಆರಂಭವಾಗಬೇಕಿದ್ದ ಪಂದ್ಯಾವಳಿ 10-30 ಕ್ಕೆ ಆರಂಭವಾಗಲಿದೆ.
The match started an hour late

