SUDDILIVE || SHIVAMOGGA
ಅ.11 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ-Drinking water disruptions in various parts of the city on October 11th
ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ.8 ಕೊಳವೆ ಮಾರ್ಗದ ಲಿಂಕಿAಗ್ ಮಾಡುವುದರಿಂದ ಈ ಕೊಳವೆ ಮಾರ್ಗದಿಂದ ಸರಬರಾಜಾಗುವ ಶಾಂತಿನಗರ, ನವುಲೆ, ಚಾನಲ್ ಏರಿಯಾ, ಬಸವೇಶ್ವರನಗರ, ಕುವೆಂಪುನಗರ, ದೇವರಾಜ್ ಅರಸು ಬಡಾವಣೆ, ಬೊಮ್ಮನಕಟ್ಟೆ, ಜೆ.ಹೆಚ್.ಪಟೇಲ್ ಬಡಾವಣೆ, ತ್ಯಾವರೆಚಟ್ನಹಳ್ಳಿ, ಸೋಮಿನಕೊಪ್ಪ ಪ್ರದೇಶಗಳಲ್ಲಿ ಅ.11 ರಂದು ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗುತ್ತಿದ್ದು, ಈ ಪ್ರದೇಶಗಳ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Drinking water disruptions in various parts of the city on October 11th
