SUDDILIVE || SHIVAMOGGA
ಟಾಸ್ ಗೆದ್ದ ಗೋವಾ ತಂಡ ಬೌಲಿಂಗ್ ಆಯ್ಕೆ-Goa won the toss and elected to bowl
ನವುಲೆ KSCA ಗ್ರೌಂಡ್ ನಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯಾವಳಿ ಆರಂಭಗೊಂಡಿದ್ದು ಒಂದು ಗಂಟೆ ತಡವಾಗಿ ಆರಂಭವಾಗಿದೆ. ಮೊದಲಿಗೆ ಟಾಸ್ ಗೆದ್ದ ಗೋವಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ತೇವಾಂಶದ ಹಿನ್ನೆಲೆಯಲ್ಲಿ ಅಂಪೇರ್ ಸೌರಭ್ ದೋಟೆ, ಆನಂದ್ ಮೌಲ್ಕರ್ ಮಯದಾನ ಪರಿಶೀಲಿಸಿ ಟಾಸ್ ಹಾರಿಸಲು ಅನುಮತಿ ನೀಡಿದರು. ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡಿದೆ. ಮಳೆ ಬಿದ್ದ ಹಿನ್ನಲೆಯಲ್ಲಿ ಪಂದ್ಯಾವಳಿಗಳು ತಡವಾಗಿ ಆರಂಭವಾಗಿದೆ.
Goa won the toss and elected to bowl
