SUDDILIVE || SHIVAMOGGA
6 ಓವರ್ ಗೆ ಕರ್ನಾಟಕ 12 ರನ್ ನೋಲಾಸ್- Karnataka nolose for 12 runs in 6 over
ನವುಲೆ ಗ್ರೌಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಮೈದಾನದಲ್ಲಿ ಸುಮಾರು ಒಂದುವರೆಗಂಟೆ ತಡವಾಗಿ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದ ಗೋವಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕರ್ನಾಟಕ ತಂಡದ ಒಪನರ್ ಆಗಿ ಆಗಮಿಸಿದ ನಿಖಿನ್ ಜೋಸೆ ಮತ್ತು ಮಾಯಾಂಕ್ ಅಗರ್ ವಾಲ್ 6 ಓವರ್ ನಲ್ಲಿ ವಿಕೆಟ್ ಕಳೆದುಕೊಳ್ಳದೆ 12 ರನ್ನ ಗಳಿಸಿದ್ದಾರೆ. ಗೋವಾ ತಂಡದ ಆರಂಭಿಕ ಬೌಲರ್ ಆಗಿ ಅರ್ಜುನ್ ತೆಂಡೂಲ್ಕರ್ ಮೂರು ಓವರ್ ಮಾಡಿ 6 ರನ್ ನೀಡಿದ್ದಾರೆ. ಇದರಲ್ಲಿ ಒಂದು ಒವರ್ ಮೇಡಿನ್ ಮಾಡಿದ್ದಾರೆ.
ಕೌಶಿಕ್ ವಿ ಮೂರನೇ ಓವರ್ ಎಸೆತ ನಡೆಸುತ್ತಿದ್ದು 6 ರನ್ ನೀಡಿದ್ದಾರೆ.
Karnataka nolose for 12 runs in 6 over
