ad

ರಸ್ತೆ ಅಪಘಾತದಲ್ಲಿ ಮೆಗ್ಗಾನ್ ಡಿ ಗ್ರೂಪ್ ನೌಕರ ಸಾವು- Megan D Group employee dies in road accident

 SUDDILIVE || THARIKERE

ರಸ್ತೆ ಅಪಘಾತದಲ್ಲಿ ಮೆಗ್ಗಾನ್ ಡಿ ಗ್ರೂಪ್ ನೌಕರ ಸಾವು- Megan D Group employee dies in road accident

Meggan, accident


ರಸ್ತೆ ಅಪಘಾತದಲ್ಲಿ ಮೆಗ್ಗಾನ್ ಡಿ ಗ್ರೂಪ್  ನೌಕರರೊಬ್ವರು ಅಸುನೀಗಿದ್ದಾರೆ. ದ್ವಿಚಕ್ರವಾಹನದಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಅಚ್ಚರಿ ಹಾಗೂ ಆಶ್ಚರ್ಯಕರವಾಗಿ ಬಿದ್ದು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. 

ದೇವರ ದರ್ಶನಕ್ಕೆ ಬೈಕ್ ನಲ್ಲೇ ತೆರಳಿದ್ದ ಮೆಗ್ಗಾನ್ ಡಿ ಗ್ರೂಪ್ ನೌಕರ ಲಕ್ಷ್ಮಣಪ್ಪ ಕಲ್ಲತ್ತಗಿರಿಯಿಂದ ಶಿವಮೊಗ್ಗಕ್ಕೆ ವಾಪಾಸ್ ಆಗುವಾಗ ತರೀಕೆರೆ ಬಳಿ ಈ ಅಪಘಾತ ಸಂಭವಿಸಿದೆ ಎಂದು ಅವರ ಆಪ್ತವಲಯ ತಿಳಿಸಿದೆ. ಈ ಘಟನೆ ಇಂದು ಸಂಜೆ 4-30 ರಿಂದ 5 ರ ನಡುವೆ ಸಂಭವಿಸಿರಬಹುದೆಂದು ಊಹಿಸಲಾಗಿದೆ. 

ಬೈಕ್ ನಲ್ಲಿ ಲಕ್ಷಣ್ ಒಬ್ಬರೆ ಹೋಗುತ್ತಿದ್ದರಾ? ಅಥವಾ ಅವರ ಜೊತೆ ಯಾರಾದರೂ ಇದ್ದರಾ ಎಂಬ ಮಾಹಿತಿಯಲ್ಲ. ಆದರೆ ಖಾಯಂ ನೌಕರರಾಗಿದ್ದ ಅವರು ಇನ್ನೇ ನಿವೃತ್ತಿಯ ಅಂಚಿನಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.‌

Megan D Group employee dies in road accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close