ad

ಶಿಕ್ಷಕಿ ಮೇಲೆ ಹಲ್ಲೆ ಮೆಗ್ಗಾನ್ ಗೆ ದಾಖಲು-Meggan charged with assaulting teacher

 SUDDILIVE || SHIVAMOGGA 

ಶಿಕ್ಷಕಿ ಮೇಲೆ ಹಲ್ಲೆ ಮೆಗ್ಗಾನ್ ಗೆ ದಾಖಲು-Meggan charged with assaulting teacher

Meggan, teacher

ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಮೇಲೆ ಹಲ್ಲೆ ನಡೆದಿದ್ದು, ಮರಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ಹೊಡೆದು ಹಲ್ಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಶಿಕ್ಷಕಿಯ ಮನೆಯವರು ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. 

ಕೊಪ್ಪ ತಾಲೂಕಿನ ಬಸರಿಕಟ್ಟೆ ಬಳಿ ಘಟನೆ ನಡೆದಿದೆ. ಶಾಂತಿಗ್ರಾಮದ ಕೊಗ್ರೆ ಸರ್ಕಾರಿ ಶಾಲೆಯ ಶಿಕ್ಷಕಿ ಅಪೂರ್ವ (25) ಎಂಬುವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಶಿಕ್ಷಕಿ ಅಪೂರ್ವ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಜಯಪುರ ಠಾಣೆಗೆ ದೂರು  ಕುಟುಂಬಸ್ಥರು ನೀಡಿದ್ದಾರೆ. ಕೊಪ್ಪ ಡಿವೈಎಸ್ಪಿ ಇಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಾಲೆಯಿಂದ ನಿನ್ನೆ ಸಂಜೆ ಮನೆಗೆ ಮರುಳುವಾಗ ಬಸರಿಕಟ್ಟೆ ಬಳಿ ಮನೆಯ ಕಡೆ ಸಾಗುತ್ತಿದ್ದ ಶಿಕ್ಷಕಿಯ ಮೇಲೆ ಹಲ್ಲೆ ನಡೆದಿದೆ. ದುಷ್ಕರ್ಮಿಗಳ ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವಂತೆ ಅಪೂರ್ವ ಅಕ್ಕ ಪೂಜಾ ಆಗ್ರಹಿಸಿದ್ದಾರೆ. 

Meggan charged with assaulting teacher

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close