SHIVAMOGGA || SHIVAMOGGA
ಸ್ಥಳ ನಿರೀಕ್ಷೆಯಲ್ಲಿದ್ದ ಪಿಎಸ್ಐಗಳನ್ನ ಠಾಣೆಗಳಿಗೆ ನಿಯೂಕ್ತಿ-PSIs awaiting placement assigned to stations
ಪೂರ್ವ ವಲಯದಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ 17 ಜನ ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡರು ಮಾಡಿ ಆದೇಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಸಬ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ.
ಸಿದ್ರಾಮಪ್ಪ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಶಿರಾಳಕೊಪ್ಪ ಪೊಲೀಸ್ ಠಾಣೆಗೆ (ಪಿಎಸ್‌ಐ 2)
ನವೀನ್ ವಿ.ಮಠಪತಿ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಶಿವಮೊಗ್ಗ ಗ್ರಾಮಾಂತರ ಠಾಣೆ (ಪಿಎಸ್‌ಐ 1)
ತಿರುಮಲೇಶ್ – ಸ್ಥಳ ನಿರೀಕ್ಷಣೆಯಲ್ಲಿದ್ದವರು ವಿನೋಬನಗರ ಠಾಣೆ (ಪಿಎಸ್‌ಐ 1)
ಭಾರತಿ ಎಸ್.ಎನ್ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ಠಾಣೆ (ಪಿಎಸ್‌ಐ 2)
ತೊಳಚನಾಯ್ಕ – ಕುಂಸಿ ಠಾಣೆಯಿಂದ ಶಿಕಾರಿಪುರ ಗ್ರಾಮಾಂತರ ಠಾಣೆ (ಪಿಎಸ್‌ಐ 2)
ಪ್ರವೀಣ್ ಕುಮಾರ್ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆ (ಪಿಎಸ್‌ಐ 1)
ಕೆ.ಎನ್. ಹಳ್ಳಿಯವರ – ವಿನೋಬನಗರ ಠಾಣೆಯಿಂದ ಜಯನಗರ ಠಾಣೆಗೆ (ಪಿಎಸ್‌ಐ 2)
ಯಲ್ಲಪ್ಪ ಹಿರಗಣ್ಣವರ – ಭದ್ರಾವತಿ ಓಲ್ಡ್ ಟೌನ್ ಠಾಣೆಯಿಂದ ಹಾವೇರಿಯ ಶಿಗ್ಗಾವಿ ಠಾಣೆ (ಪಿಎಸ್‌ಐ 1)ಗೆ ನಿಯೋಜಿಸಲಾಗಿದೆ.
PSIs awaiting placement assigned to stations