ad

ಕತ್ತಲಿನಲ್ಲಿ ಸಾರ್ವಜನಿಕ ಆಸ್ಪತ್ರೆ- Public hospital in the dark

 SUDDILIVE || BHADRAVATHI

ಕತ್ತಲಿನಲ್ಲಿ ಸಾರ್ವಜನಿಕ ಆಸ್ಪತ್ರೆ- Public hospital in the dark  

Hospital, dark


ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 5:00ಯಿಂದ ವಿದ್ಯುತ್ ಅಭಾವ ಉಂಟಾಗಿದ್ದು ಕತ್ತಲಲ್ಲಿ ಮಾತ್ರೆ ಹಾಗೂ ಇನ್ನಿತರೆ ಔಷಧವು ಉಪಚಾರಗಳನ್ನು ನೀಡುತ್ತಿರುವ ದೃಶ್ಯಗಳು ಸುದ್ದಿ ಲೈವ್ ಗೆ ಲಭ್ಯವಾಗುತ್ತಿದೆ.

ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಒಳಗೆ ಇರುವ ಟ್ರಾನ್ಸ್ ಫಾರ್ಮರ್ ಸುಟ್ಟುಹೋದ ಪರಿಣಾಮ ಆಸ್ಪತ್ರೆಯ ರೋಗಿಗಳು ಇರುವ ಕೊಠಡಿ ಕತ್ತಲು ಆವರಿಸಿದೆ.ಹಗಲು ಹೊತ್ತೆ ಕಳೆದ ಐದು ಗಂಟೆಯಿಂದ ಟ್ರಾನ್ಸ್ ಫಾರ್ಮರ್ ಸುಟ್ಟುಹೋದ ಪರಿಣಾಮ ಜನರೇಟರ್ ಆರಂಭಿಸಲಾಗಿತ್ತು.

ಆದರೆ ಜನರೇಟರ್ ಗೆ ಡೀಸೆಲ್ ಖಾಲಿಯಾದ ಪರಿಣಾಮ ಒಂದು ಗಂಟೆಗಳ ಕಾಲ ಒಂದುಕಡೆ ಜನರೇಟರೂ ಇಲ್ಲ, ಅತ್ಲಾಗೆ ವಿದ್ಯುತ್ ಅಭಾವ ಉಂಟಾಗಿದೆ. ಇದರಿಂದಾಗಿ ಕತ್ತಲು ಆವರಿಸಿದೆ. ಇದೇ ವೇಳೆ ರೋಗಿಗಳ ಕೊಠಡಿಯಲ್ಲಿ ಕತ್ತಲಿನಿಂದಾಗಿ ಮೆಡಿಸಿನ್ ನೀಡುವ ವೇಳೆ ಮೊಬೈಲ್ ಬೆಳಕಿನಿಂದ ಹಂಚಲಾಗಿದೆ. 

ನಂತರ ಡೀಸೇಲ್ ತಂದು ಜನರೇಟರ್ ಆನ್ ಮಾಡಲಾಗಿದೆ. ಆದರೆ ಟ್ರಾನ್ಸ್ ಫಾರ್ಮರ್ ಇನ್ನೂ ರಿಪೇರಿ ಮಾಡಲಾಗುತ್ತಿದೆ. 

Public hospital in the dark

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close