ad

ದೀಪಾವಳಿಗೆ ವಿಶೇಷ ರೈಲು- Special train for Diwali

 SUDDILIVE || SHIVAMOGGA

ದೀಪಾವಳಿಗೆ ವಿಶೇಷ ರೈಲು- Special train for Diwali   

Train, diwali

ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಿಸುವ ಸಲುವಾಗಿ ಶಿಮೊಗ್ಗ ಬೆಂಗಳೂರು ಹಾಗೂ ಶಿವಮೊಗ್ಗ ತಿರುವನ್ನೇಳಿ ನಡುವೆ ವಿಶೇಷ ರೈಲು ಸಂಚಾರವನ್ನು ಆರಂಭಿಸಲಾಗುತ್ತದೆ ಈ ಕುರಿತು ದಕ್ಷಿಣ ಪಶ್ಚಿಮ ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸನ್ನೆ ಆರು ಐದು ಎಂಟು ಸಂಖೆಯ ತಾಳಗುಪ್ಪ ಯಶವಂತಪುರ ನಡುವೆ ಎರಡು ಟ್ರಿಪ್ ರೈಲು ಸಂಚರಿಸಲಿದೆ. ಅ.18 ಹಾಗೂ ಅ.25 ರಂದು ಸಂಚರಿಸಲಿದೆ. 

ತುಮಕೂರು ತಿಪಟೂರು ಅರಸೀಕೆರೆ ಬೀರೂರು, ತರೀಕೆರೆ ಭದ್ರಾವತಿ ಶಿವಮೊಗ್ಗ ಟೌನ್ ಆನಂದಪುರ ಸಾಗರ ಜಂಬಗಾರು ತಾಳಗುಪ್ಪ ಈ ಮಾರ್ಗವಾಗಿ ಇರಲು ಸಂಚರಿಸಲಿದೆ.

06013 ಸಂಖ್ಯೆಯ ತಿರುನಲ್ವೇಲಿ-ಶಿವಮೊಗ್ಗ ಟೌನ್ ನಡುವೆ  4 ವಿಶೇಷ ರೈಲು ಸಂಚರಿಸಲಿದೆ. ಅ.5, 12, 19, 26 ಭಾನುವಾರದಂದು ಈ ರೈಲು ಸಂಚರಿಸಲಿದೆ. 06014 ರಂದು ಅ.6, 13, 20, 27 ರ ಸೋಮವಾರಗಳಂದು ಶಿವಮೊಗ್ಗ ಟೌನ್-ತಿರುನಲ್ವೇಲಿ ನಡುವೆ ಸಂಚರಿಸಲಿದೆ. ಈ ವಿಶೇಷ ರೈಲು ಅರಸೀಕೆರೆ-ಬೀರೂರು-ತರೀಕೆರೆ-ಭದ್ರಾವತಿ-ಶಿವಮೊಗ್ಗ ಟೌನ್ ಮಾರ್ಗವಾಗಿ ಸಂಚರಿಸಲಿದೆ. 

Special train for Diwali 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close