ಬಿಜೆಪಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಕಲ್ಯಾಣಿ ಮತ್ತು ಸಹ ಸಂಚಾಲಕರಾಗಿ ದಿನೇಶ್ ನೇಮಕ-As a Director Kalyani and Dinesh as co-directors of social media

SUDDILIVE || SHIVAMOGGA

ಬಿಜೆಪಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಕಲ್ಯಾಣಿ ಮತ್ತು ಸಹ ಸಂಚಾಲಕರಾಗಿ ದಿನೇಶ್ ನೇಮಕ-As a Director Kalyani and Dinesh as co-directors of social media

Kalyani, Dinesh

ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕರನ್ನಾಗಿ ಶರತ್ ಎಸ್ ವಿ ಕಲ್ಯಾಣಿ ಮತ್ತು ಸಹ ಸಂಚಾಲಕರನ್ನಾಗಿ ದಿನೇಶ್ ಆಚಾರ್ಯರನ್ನ ನೇಮಿಸಲಾಗಿದೆ.    

ಇಬ್ಬರ ನೇಮಕವನ್ನ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎನ್ ಕೆ ಜಗದೀಶ್ ಅವರು ಇಬ್ಬರನ್ನೂ ನೇಮಕ ಮಾಡಿ ಆದೇಶಿಸಿದ್ದಾರೆ. ಇವರ ಕಾರ್ಯ ವೈಖರಿ, ಸಂಘಟನೆ, ಪ್ರಾಮಾಣಿಕತೆಯನ್ನು ಗುರುತಿಸಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಕಲ್ಯಾಣಿಯರನ್ನ ಸತತವಾಗಿ ಮೂರನೇ ಬಾರಿಗೆ ಹೆಚ್ಚಿನ ಜವಾಬ್ದಾರಿಯೊಂದಿಗೆ ಆಯ್ಕೆ ಮಾಡಲಾಗಿದೆ. 

As a Director Kalyani and Dinesh as co-directors of social media

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close