ad

ದಯಾಮರಣ ನೀಡಿ, ಇಲ್ಲ ನಾನ್ ಯುಜಿಸಿ ಅತಿಥಿ ಉಪನ್ಯಾಕರ ಬೇಡಿಕೆ ಈಡೇರಿಸಿ-Grant euthanasia, or else fulfill the demand of non-UGC guest lecturers

 SUDDILIVE  || SHIVAMOGGA

ದಯಾಮರಣ ನೀಡಿ,  ಇಲ್ಲ ನಾನ್ ಯುಜಿಸಿ ಅತಿಥಿ ಉಪನ್ಯಾಕರ ಬೇಡಿಕೆ ಈಡೇರಿಸಿ-Grant euthanasia, or else fulfill the demand of non-UGC guest lecturers 

Euthansia, grant


ದೀರ್ಘಕಾಲ ಸೇವೆ ಸಲ್ಲಿಸಿದ 5,600 ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಕೈಬಿಡದಂತೆ ಹಾಗೂ ಇತರೆ ಇಲಾಖೆಯಲ್ಲಿ ಜೆ ಓ ಸಿ ಮಾದರಿಯಲ್ಲಿ ಸೇವೆ ಸಲ್ಲಿಸಲು 60 ವರ್ಷದವರೆಗೆ ಅವಕಾಶ ನೀಡಬೇಕೆಂದು ಪ್ರಥಮ ದರ್ಜೆ ಕಾಲೇಜುಗಳ ನಾನು ಯುಜಿಸಿ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ವೆಂಕಟೇಶ್ ಅವರು, 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದೀರ್ಘಕಾಲದಿಂದ ಯೋಜಿಸಿಯ ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದು 2018ರ ಯೋಗಿಸಿ ನಿಯಮವನ್ನು ಮುಂದಿಟ್ಟುಕೊಂಡು ಮತ್ತು ಯೋಜಿಸಿ ಅರ್ಹ ಅತಿಥಿ ಉಪನ್ಯಾಸಕರು ಮಾನ್ಯ ಸಚಿ ಉಚ್ಚ ನ್ಯಾಯಾಲಯದಲ್ಲಿ ಕೇಸು ಮಾಡಿದ ನ್ಯಾಯಾಲಯದ ಆದೇಶವನ್ನು ಪರಿಗಣಿಸಿ ಉನ್ನತ ಶಿಕ್ಷಣ ಇಲಾಖೆಯ ಯಾವುದೇ ಸೌಲಭ್ಯಗಳಿಲ್ಲದೆ ಕಡಿಮೆ ವೇತನಕ್ಕೆ ನಾನ್ ಯೋಗಿಸಿ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಂಡು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಕೈಬಿಟ್ಟಿರುತ್ತಾರೆ ಎಂದು ಸಂಘ ಆರೋಪಿಸಿದೆ.

ಯೋಜಿಸಿ ಮತ್ತು ನಾನ್ ಯೋಜಿಸಿ ಎಂಬ ತಾರತಮ್ಯವಿಲ್ಲದೆ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು ಸೇವಾ ಅನುಭವವನ್ನು ಯೋಚಿಸಿ ಅರ್ಹತೆಗೆ ಸಮಾನ ಎಂದು ಪರಿಗಣಿಸಬೇಕು 2018ರ ಯೋಜಿಸಿ ನಿಯಮಗಳನ್ನು ಪೂರ್ವ ಅನ್ವಯವಾಗಿ ಸೇವಾ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಅನ್ವಯವಾಗದಂತೆ ಕಾನೂನು ತಿದ್ದುಪಡಿ ಮಾಡಬೇಕು 60 ವರ್ಷದ ವರೆಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ಐದು ವರ್ಷಗಳ ಕಾಲ ಸಮಯ ಅವಕಾಶ ನೀಡಬೇಕು. ಗೆಓಸಿ ಮಾದರಿಯಲ್ಲಿ ಇತರೆ ಇಲಾಖೆಗಳಲ್ಲಿ ವಿಲೀನ ಮಾಡಬೇಕು.

ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಸರ್ಕಾರ 5600 ಜನ ಅತಿಥಿ ಉಪನ್ಯಾಸಕರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಸಂಘ ಆಗ್ರಹಿಸಿದೆ. 

Grant euthanasia, or else fulfill the demand of non-UGC guest lecturers 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close