ad

ಜಿಲ್ಲೆಯ ಎರಡು ಕಡೆ ಏಕತಾನಡಿಗೆ-ಸಂಸದರು-MPs walk in unity on both sides of the district

 SUDDILIVE || SHIVAMOGGA

ಜಿಲ್ಲೆಯ ಎರಡು ಕಡೆ ಏಕತಾನಡಿಗೆ-ಸಂಸದರು-MPs walk in unity on both sides of the district

Unity, walk

ವಲ್ಲಭಾಯ್ ಪಟೇಲ್ ಅವರ ಹುಟ್ಟುಹಬ್ವದ ಪ್ರಯುಕ್ತ ಮೇರ ಯುವ ಭಾರತ್ ನ್ನ ಜಿಲ್ಲೆಯ ಎರಡು ಕಡೆ ಹಮ್ಮಿಕೊಳ್ಳಲಾಗಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು,  ಭಾರತದ ಏಕೀಕರಣಗೊಳಿಸಿದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಹುಟ್ಟುಹಬ್ಬ ಅ.31 ಕ್ಕೆ ಆಚರಿಸಲಾಯಿತು. ಈ ಪ್ರಯುಕ್ತ ನೆಹರೂ ಯುವಕೇಂದ್ರವನ್ನ ಮೇರಾ ಯುವ ಭಾರತ್ ಎಂದು ಮರುನಾಮಕರಣ ಮಾಡಲಾಗಿದೆ. ಏಕತಾಸಂದೇಶಕ್ಕಾಗಿ ತೀರ್ಥಹಳ್ಳಿಯಲ್ಲಿ ನ.20 ರಂದು ನಡೆಯಲಿದೆ 

ಶಿವಮೊಗ್ಗದಲ್ಲಿ ನ.21 ರಂದು ಬೆಳಿಗ್ಗೆ  ಸೈನ್ಸ್ ಫೀಲ್ಡ್ ನಿಂದ ಫ್ರೀಡಂಪಾರ್ಕ್ ನವರೆಗೆ ಏಕತಾ ನಡಿಗೆ ನಡೆಯಲಿದೆ. NGO ಸಂಸ್ಥಳನ್ನ ಸರ್ಕಾರದೊಳಗೆ ಸೇರಿಸಿಕೊಂಡು ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಕಲಾತಂಡಗಳು ಏಕತಾ ನಡೆಇಗೆ ನಡೆಯಲಿದೆ ಎಂದರು. 

MPs walk in unity on both sides of the district

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close