SUDDILIVE || SHIVAMOGGA
ಚೆಕ್ ಬೌನ್ಸ್ ಕೇಸ್ ಶಿಮೂಲ್ ಕ್ಯಾಷಿಯರ್ ಅರೆಸ್ಟ್-shimul cashier arrested
ಶಿವಮೊಗ್ಗದ ಶಿಮೂಲ್ ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ಯನ್ನ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ ಅಮೀನ್ ಅವರನ್ನ ಕಳುಹಿಸಿ ವಶಕ್ಕೆ ಪಡೆದು ಹಾಜರಾಗುವಂತೆ ಸೂಚಿಸಿದೆ.
ಜಿ ಮೂರ್ತಿ ಅವರ ಮೂರು ಲಕ್ಷ ರೂ. ಹಣವನ್ನ ಚೆಕ್ ಬೌನ್ಸ್ ವಿಷಯದಲ್ಲಿ ಶಿಮೂಲ್ ನಲ್ಲಿ ಕೆಲಸ ಮಾಡುತ್ತಿದ್ದ ವಿನೋದ ಅವರನ್ನ ಕೋರ್ಟ್ ಅಮೀನ್ ಅವರು ವಶಕ್ಕೆ ಪಡೆದು ಇಂದು ಹಾಜರಿಪಡಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ತಿಲಕ್ ರಾಜ್ ಎಂಬುವರು ಮೂರ್ತಿ ಅವರ ಬಳಿ ಮೂರು ಲಕ್ಷ ನೀಡಿದ್ದು ಆತ ಸತ್ತೋಗಿದ್ದರು. ಅವರ ಹಣ ಹಿಂದಿರುಗಿಸಲು ಹೆಂಡತಿ ವಿನೋದ ಅವರ ಬಳಿ ಕೇಳಿದಾಗ ಹಣ ನೀಡಲು ನಿರಾಕರಿಸಿದ್ದರು.
ಮೂರ್ತಿ ಅವರು ಕೋರ್ಟ್ ಮೂಲಕ ಫೈಟ್ ಮಾಡಿದ್ದು ಕೋರ್ಟ್ ಗೆ ಹಾಜರಾಗ ವಿನೋದ್ ಅವರನ್ನ ಭದ್ರಾವತಿ ನ್ಯಾಯಾಲಯ ಅಮೀನ್ ಮೂಲಕ ವಶಕ್ಕೆ ಪಡೆದು ಹಾಜರಾಗಲು ಸೂಚಿಸಿದೆ. ಇದರ ಹಿನ್ನಲೆಯಲ್ಲಿ ಡೈರಿ ಕ್ಯಾಷಿಯರ್ ವಿನೋದ ನ್ಯೂಟನ್ ಪೊಲೀಸ್ ಠಾಣೆಯ ಹುತ್ತಕಾಲೋನಿಯಲ್ಲಿರುವ ಮನೆಯಲ್ಲಿ ನಲ್ಲಿ ಬೆಳಗಿನ ಜಾವ 7:30ರ ಸಮಯದಲ್ಲಿ ಕೋರ್ಟಿನ ಆದೇಶದ ಮೇಲೆ ಅರೆಸ್ಟ್ ಆಗಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ವಿನೋದರ ಹೆಸರು ಹೇಳದೆ ಬಿಜೆಪಿಯ ರೈತ ಮೋರ್ಚ ಸುದ್ದಿಗೋಷ್ಠಿ ನಡೆಸಿ ಭ್ರಷ್ಠಾಚಾರದ ಆರೋಪ ಮಾಡಿತ್ತು. ಆಗ ಡೈರಿಯವರು ಇವರನ್ನ ಉಳಿಸಿಕೊಂಡು ಉಳಿದ ಡೈಲು ವೇಜಸ್ ನಲ್ಲಿ ಕೆಲಸ ಮಾಡುತ್ತಿದ್ದವರನ್ನ ತೆಗೆದು ಹಾಕಲಾಗಿತ್ತು.
shimul cashier arrested
