ಆಟೋವೀಲಿಂಗ್ ಬಿತ್ತು ಕೇಸ್! Auto wheeling case!

 SUDDILIVE || SHIVAMOGGA

ಆಟೋವೀಲಿಂಗ್ ಬಿತ್ತು ಕೇಸ್! Auto wheeling case!  


ಆಟೋವನ್ನ ವೀಲಿಂಗ್ ಮಾಡಿ ಅದನ್ನ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದವನ ವಿರುದ್ಧ ದೂರು ದಾಖಲಾಗಿದೆ. 

ದೇವರಾಜ್ .ಟಿ.ವಿ, ಪೊಲೀಸ್ ಇನ್ಸ್ ಪೆಕ್ಟರ್, ಶಿವಮೊಗ್ಗ ಸಂಚಾರ ವೃತ್ತ ರವರಿಗೆ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಮಠ ರಸ್ತೆಯಲ್ಲಿ KA-14-C-70ರ ಆಟೋದಲ್ಲಿ ವೀಲಿಂಗ್ ಮಾಡಿ ವಿಡಿಯೋವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಆಕೌಂಟ್ ನಲ್ಲಿ ಅಪ್ ಲೋಡ್ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. 

ಈ ಹಿನ್ನೆಲೆಯಲ್ಲಿ ಸದರಿ ಆಟೋ ವನ್ನು ವಶಪಡಿಸಕೊಂಡು  ಆಟೋಚಾಲಕ   ಇಬ್ರಾಹಿಂ ಖಲೀಲ್ ವಿರುದ್ದ  ಪ್ರಕರಣವನ್ನು ದಾಖಲಿಸಿದೆ. “ವೀಲಿಂಗ್ ಆಟ ಅಲ್ಲ – ಜೀವಕ್ಕೆ ಅಪಾಯ!“ವೀಲಿಂಗ್ ಬೇಡ — ಜೀವನ ಮುಖ್ಯ!” ಎಂದು ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. 

Auto, wheeling

Auto wheeling case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close