ಅದ್ದೂರಿ ಕನ್ನಡ ರಾಜ್ಯೋತ್ಸವ-A Grand Kannada Rajyotsava

SUDDILIVE || SHIVAMOGGA

ಅದ್ದೂರಿ ಕನ್ನಡ ರಾಜ್ಯೋತ್ಸವ-A Grand Kannada Rajyotsava     

Kannada, rajyothsava

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ. ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. 

ಈ ಸಂದರ್ಭದಲ್ಲಿ. ಬೈಕ್ ರಾಲಿಯನ್ನು ಮಾಡಿ. ಕನ್ನಡಿಗರು ಪ್ರತಿಗಲ್ಲಿಯಲ್ಲೂ ಕನ್ನಡ ರಾಜ್ಯೋತ್ಸವ. ಆಚರಿಸುವ ಸಲುವಾಗಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ. ಜಿಲ್ಲಾಧ್ಯಕ್ಷರಾದ ಬಿ ಆರ್ ಸಂತೋಷ್ ನಾಯಕ್. ಪ್ರಧಾನ ಕಾರ್ಯದರ್ಶಿ ಎಂ ಅಶೋಕ್. ಖಜಾಂಚಿ ಆರ್ ಬಾಬು. ವಿನೋದ್. ಉಪಾಧ್ಯಕ್ಷರಾದ. ಮಹೇಶ್ ನಾಯಕ್. ತಿಪ್ಪೇಶ್ ನಾಯಕ್. ಮಾಲ್ತೇಶ್. ಗಿರೀಶ್ ಹಾಗೂ ಸಂಘದ ಎಲ್ಲ ಪ್ರಮುಖರು ಸೇರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 

ಧ್ವಜಾರೋಹಣವನ್ನು. ಮಹಾನಗರ ಪಾಲಿಕೆಯ ನಿಕ್ಕಟಪೂರ್ವ ಸದಸ್ಯರಾದ ಶ್ರೀಮತಿ ಆಶಾ ಚಂದ್ರಪ್ಪ. ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಎಲ್ ಮಂಜುನಾಥ್. ಇವರುಗಳ ಉಪಸ್ಥಿತಿಯಲ್ಲಿ. ಕನ್ನಡ ರಾಜ್ಯೋತ್ಸವವನ್ನು. ಅರ್ಥಪೂರ್ಣವಾಗಿ ಆಚರಿಸಲಾಯಿತು.

A Grand Kannada Rajyotsava 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close