ಕಂಚಿಬಾಗಿಲು ಬಳಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿದ್ದ ಕಾರು ಅಪಘಾತ-Car accident involving a doctor from a public hospital near Kanchibagilu

 SUDDILIVE || BHADRAVATHI

ಕಂಚಿಬಾಗಿಲು ಬಳಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿದ್ದ ಕಾರು ಅಪಘಾತ-Car accident involving a doctor from a public hospital near Kanchibagilu    

Accident, car


ಕಂಚಿಬಾಗಿಲು ಬಳಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ಗೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಕಾರು ಡಿಕ್ಕಿ ಹೊಡೆದಿದ್ದು ಅಪಘಾತ ಪಡಿಸಿದ ಕಾರನ್ನ ಮತ್ತು ಗೂಡ್ಸ್ ವಾಹನವನ್ನ ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆಗೆ ತಂದಿರಿಸಲಾಗಿದೆ. 

ಕಂಚಿಬಾಗಿಲು ಬಳಿ ವೈದ್ಯರಾದ ಡಾ.ಪ್ರೀತಿಯವರು ಇದ್ದ ಕಾರು ಮುಖ್ಯ ರಸ್ತೆಗೆ ಬರುವ ವೇಳೆ ಗೂಡ್ಸ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇಬ್ವರ ನಡುವೆ ಮಾತಿನ ಚಕಮಕಿ ನಡೆದಿದ್ದು ಇತ್ಯಾರ್ಥವಾಗದ ಹಿನ್ನಲೆಯಲ್ಲಿ ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆಗೆ ತಂದಿರಿಸಲಾಗಿದೆ. ಪ್ರಾಣಾಪಾಯ ಯಾರಿಗೂ ಆಗಿಲ್ಲ ಆದರೆ ವೈದ್ಯರ ಕಾರು ಮುಂದಿನ ಭಾಗ ನುಜ್ಜುಗುಜ್ಜಾಗಿದೆ. 

Car accident involving a doctor from a public hospital near Kanchibagilu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close