SUDDILIVE || BHADRAVATHI
ಐವರು ಕೊಲೆ ಆರೋಪಿಗಳ ಬಂಧನ-Five murder accused arrested
1) ಮಂಜುನಾಥ್ ಸೈಲೆಂಟ್ ಶಶಿ ತಂದೆ ಕುಮಾರ 29 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 4 ನೇ ತಿರುವು ಭದ್ರಾವತಿ ಟೌನ್
2) ಭರತ್ @ಸುಂಡು ತಂದೆ ಕುಮಾರ 32 ವರ್ಷ ನಗರ ಸಭೆಯಲ್ಲಿ ಟಾಟಾ ಎ ಸಿ ಗಾಡಿ ಚಾಲಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್
3) ಸಂಜಯ್ @ ಕುಳ್ಳಿ ತಂದೆ ವಡಿವೇಲು 24 ವರ್ಷ ನಗರ ಸಭೆಯಲ್ಲಿ ಕೂಲಿ and ಡ್ರೈವರ್ ಕೆಲಸ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್
4) ಸುರೇಶ್ @ ಸೂರಿ ತಂದೆ ಕಲಾ 27 ವರ್ಷ ಕೂಲಿ ಕೆಲಸ ವಾಸ ಮನೆ number 1 B ಬ್ಲಾಕ್ ಜೈ ಭೀಮ್ ನಗರ 2 ನೇ ತಿರುವು ಭದ್ರಾವತಿ ಟೌನ್
5) ವೆಂಕಟೇಶ್ @ಕೆಂಚ ತಂದೆ ಕುಮಾರ್ 28 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್
ಇವರುಗಳೆ, ನಿನ್ನೆ ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ಯುವತಿ ಮತ್ತು ಯುವಕನ ಪ್ರೇಮ ಪ್ರಕರಣದಲ್ಲಿ ನೆತ್ತರು ಹರಿಸಿದ ಆರೋಪಿಗಳು. ಅಗ್ನಿವೀರ್ ಕನಸುಕಂಡಿದ್ದ ಕಿರಣ್ ಮತ್ತು ಮಂಜುನಾಥ ಅವರ ಕೊಲೆಗೆ ಕಾರಣರಾದವರು. ಇವರನ್ನ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Five murder accused arrested
