ನಿರಾಶ್ರಿತರು ನಿರಾಶ್ರಿತ ಕೇಂದ್ರಕ್ಕೆ- Refugees to the refugee center

 SUDDILIVE || SHIVAMOGGA

ನಿರಾಶ್ರಿತರು ನಿರಾಶ್ರಿತ ಕೇಂದ್ರಕ್ಕೆ-  Refugees to the refugee center 

Refugee, center

ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದ ನಿರಾಶ್ರಿತರನ್ನ ದೊಡ್ಡಪೆಟೆ ಪೊಲೀಸರು ತಾವರೆಕೊಪ್ಪದಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ರವಾನಿಸಿದರು. 

ಬಸ್ ಹತ್ತುವಾಗ ಮತ್ತು ಇಳಿಯುವಾಗ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮುಜುಗರವಾಗುವಂತಹ ನಡೆತೆಯನ್ನ‌ ನಡೆಸುತ್ತಿದ್ದರಿಂದ ಪೊಲೀಸರ ಕ್ರಮಕ್ಕೆ ಶ್ಲಾಘಿಸಲಾಗುತ್ತಿದೆ. 

ನಗರದ ಬಸ್ ನಿಲ್ದಾಣ ಸ್ವಚತಾ ಕಾರ್ಯ ದೊಡ್ಡಪೇಟೆ ಠಾಣೆಯಿಂದ ನಿರ್ಗತಿಕರನ್ನೂ ನಿರಾಶ್ರಿತರ ಮಂಡಳಿಗೆ ಸಂಪರ್ಕಿಸಿ ಅವರ ಸಹಭಾಗಿತ್ವದಲ್ಲಿ ೨ ಜನ ನಿತಾಶ್ರಿತರನ್ನು ಬಿಡಲಾಯಿತು. ಠಾಣೆಯ ಚಂದ್ರ ನಾಯ್ಕ್ ರವರ ಕಾರ್ಯವನ್ನು ಮೇಲಧಿಕಾರುಗಳು ಸ್ಲಾಗಿಸಿದ್ದಾರೆ. 

Refugees to the refugee center 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close