ಅಕ್ರಮ ಮರಳು ಸಂಗ್ರಹದ ಅಡ್ಡದ ಮೇಲೆ ಕಂದಾಯ ಅಧಿಕಾರಿಗಳ ದಿಡೀರ್ ದಾಳಿ- Revenue officials launch surprise raid on illegal sand mining

 SUDDILIVE || HOLEHONNURU

ಅಕ್ರಮ ಮರಳು ಸಂಗ್ರಹದ ಅಡ್ಡದ ಮೇಲೆ ಕಂದಾಯ ಅಧಿಕಾರಿಗಳ ದಿಡೀರ್ ದಾಳಿ- Revenue officials launch surprise raid on illegal sand mining   

Sand, raid

ಶಿವಮೊಗ್ಗ ತಾಲೂಕಿನ ಆನ್ವೇರಿಯಲ್ಲಿ ಅಕ್ರಮ ಮರಳು ಸಂಗ್ರಹದ ಅಡ್ಡದ ಮೇಲೆ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆದಿದೆ. 

ಇಂದು ಸಂಜೆ 04:00 ಗಂಟೆಗೆ ಆನವೇರಿ ಗ್ರಾಮದಲ್ಲಿ  ತಹಶೀಲ್ದಾರ್,  ನಾಡ ಕಚೇರಿ ಉಪ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಆನ್ವೇರಿಯ ತುಂಗಭದ್ರಾ ನದಿ ತೀರದಲ್ಲಿ ಅಂದಾಜು 10 ರಿಂದ 12 ಲಾರಿ ಲೋಡ್ ಅಕ್ರಮ ಮರಳನ್ನ ಸಂಗ್ರಹಿಸಲಾಗಿತ್ತು.  

ಮರಳುಗಳನ್ನ ವಶಕ್ಕೆ ಪಡೆದುಕೊಂಡು ಸುಮಾರು ಮೂರು ನಾಲ್ಕು ಜನರನ್ನ ವಶಕ್ಕೆ ಪಡೆಯಲಾಗಿದೆ. ಇವರುಗಳನ್ನ ಪೊಲೀಸ್ ಆರಕ್ಷಕ ಠಾಣೆ ಹೊಳೆ ಹೊನ್ನೂರು A.S.I ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. 

Revenue officials launch surprise raid on illegal sand mining

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close