ಸಾಗರದ ಡಿಸಿಎಫ್ ವರ್ಗಾವಣೆ- Sagara DCF Transfer

 SUDDILIVE || SHIVAMOGGA

ಸಾಗರದ ಡಿಸಿಎಫ್ ವರ್ಗಾವಣೆ- Sagara DCF Transfer   

DCF, transfer

ಇನ್ನೇನು ನಿವೃತ್ತಿ ಅಂಚಿನಲ್ಲಿದ್ದ ಸಾಗರದ ಡಿಸಿಎಫ್ ಅವರನ್ನ ವರ್ಗಾಯಿಸಿ ಅವರ ಸ್ಥಾನಕ್ಕೆ ಹುಣಸೂರಿನ ಮೊಹಮ್ಮದ್ ಫಯಾಸುದ್ದೀನ್ ಅವರನ್ನ ಸರ್ಕಾರದ ಅರಣ್ಯ ಅಧೀನ ಕಾರ್ಯದರ್ಶಿಗಳು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.

23 ಅರಣ್ಯ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಗೆಸಂಬಂಧಿಸಿದಂತೆ ಸಾಗರದ ಕನ್ಸರ್ವೇಟರ್ ಫಾರೆಸ್ಟ್ ಅಧಿಕಾರಿ ಮೋಹನ್ ಕುಮಾರ್ ಡಿ ಅವರನ್ನ ವರ್ಗಾವಣೆ ಮಾಡಲಾಗಿದೆ. ಇವರನ್ನ ಪದನ್ನುತಿಗೊಳಿಸಿ ಚಿಕ್ಕಮಗಳೂರಿನ ವರ್ಕಿಂಗ್ ಪ್ಲಾನ್ ಕನ್ಸರ್ವೇಟರ್ ಫಾರೆಸ್ಟ್ ಅಧಿಕಾರಿಗಳನ್ನಾಗಿ ವರ್ಗಾಯಿಸಲಾಗಿದೆ. 

ಇವರ ಜಾಗಕ್ಕೆ ಮೈಸೂರಿನ ಹುಣಸೂರಿನಲ್ಲಿರುವ ಡಿಸಿಎಫ್ ಮೊಹಮದ್ ಫಯಾಸುದ್ದೀನ್ ಅವರನ್ನ ಸಾಗರದ ಡಿಸಿಎಫ್ ಆಗಿ ವರ್ಗಾಯಿಸಲಾಗಿದೆ. ಹೊಸವರ್ಷಾಚರಣೆಯ ಸಂದರ್ಭದಲ್ಲಿ ಪೊಲೀಸ್, ಡಿಸಿ ಮತ್ತು ಅರಣ್ಯಾಧಿಕಾರಿಗಳ ವರ್ಗಾವಣೆ ಅಚ್ಚರಿಮೂಡಿಸಿದೆ. 

Sagara DCF Transfer   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close