ಗೋಹತ್ಯೆ ನಿಷೇಧ ಕಾಯ್ದೆಯನ್ನ ಸಡಿಲಗೊಳಿಸದಂತೆ ವಿಹೆಚ್ ಪಿ ಆಗ್ರಹ- VHP demands not to relax cow slaughter ban law

 SUDDILIVE || SHIVAMOGGA

ಗೋಹತ್ಯೆ ನಿಷೇಧ ಕಾಯ್ದೆಯನ್ನ ಸಡಿಲಗೊಳಿಸದಂತೆ ವಿಹೆಚ್ ಪಿ ಆಗ್ರಹ-VHP demands not to relax cow slaughter ban law

Relax, VHP


ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರುವುದನ್ನ ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಬೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ಮಾಧ್ಯಮಗಳಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆಗೆ 2020 ಕ್ಕೆ ತಿದ್ದುಪಡಿ ತರಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.‌ ಈ ಕಾಯ್ದೆ ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡಲಿದೆ. ಹಣದ ಆಸೆಗೆ ಹಸುಗಳನ್ನ ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. 

2021 ರಲ್ಲಿ ಈ ಕಾಯ್ದೆಯನ್ನ ಜಾರಿಗೊಳಿಸಲಾದಾಗಿನಿಂದ ಇಂತಹ ಹಿಂಸಾತ್ಮಕ ಸಾಗಾಣಿಕೆ ಕಡಿಮೆಗೊಂಡಿತ್ತು. ಈ ಕಾಯ್ದೆ ಯುವಜಾನುವಾರು ಒದೆ ನಿಕೇರಿಸುವ ಉದ್ದೇಶ ಮಾತ್ರವಲ್ಲದೆ ಸಂರಕ್ಷಣಾ ಕಾಯ್ದೆಯು ಇರುತ್ತದೆ ಅಂದರೆ ಮುಖ್ಯವಾಗಿ ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ವಾಹನದ ಮಾಲೀಕರು ಮಾಡುವ ಪೂರ ಸಾಗಾಟ ನಿಲ್ಲಿಸಿ ಸಾಗಾಟದಲ್ಲಿ ಜಾನುವಾರುಗಳಿಗೆ ಆಗಬಾರದಂತಹ ಹಿಂಸೆ ಗಾಯಗಳಿಂದ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿತ್ತು.

ಈ ಕಾಯ್ದೆಯಿಂದ ಅಕ್ರಮ ಗೋಸ ಆಘಾಟಕ್ಕೆ ಹೋಗು ಸಾಗಾಟದಲ್ಲಿ ತೊಡಗಿ ಕೊಳ್ಳುವ ವ್ಯಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತರುವ ಮೂಲಕ ರಕ್ಷಣೆ ನೀಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ ಸಂವಿಧಾನದ ರಕ್ಷಣೆಗಾಗಿ ಹುದ್ದೆಯನ್ನು ಎತೋಚಿತವಾಗಿ ಬಳಸಿ ಈ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.

ಮನವಿ ನೀಡುವ ಸಮಯದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಾಸುದೇವು ಪ್ರಾಂತ್ಯೇಶ್ವರಕ್ಷ ಪ್ರಮುಖ ರಾಜೇಶ್ ಗೌಡ ಜಿಲ್ಲ ಸಹ ಸಂಯೋಜಕ ಅಂಕುಶ್ ಜಿಲ್ಲಾ ಸಂಯೋಜಕ ಸುರೇಶ್ ಬಾಬು, ಧರ್ಮ ಪ್ರಚಾರ ಪ್ರಮುಖ ಜಿತೇಂದ್ರ ಉಪಸ್ಥಿತರಿದ್ದರು. 

VHP demands not to relax cow slaughter ban law

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close