ಪಾಠಶಾಲಾ ನಿರ್ದೇಶಕರು ಸಿನಿಮಾ ಬಗ್ಗೆ ಏನಂದ್ರು?What did the Patashala director say about the movie?

 SUDDILIVE || SHIVAMOGGA

ಪಾಠಶಾಲಾ ನಿರ್ದೇಶಕರು ಸಿನಿಮಾ ಬಗ್ಗೆ ಏನಂದ್ರು?What did the Patashala director say about the movie?     

Patashala, director

17 ವರ್ಷ ಸಿನಿಮಾ ರಂಗದಲ್ಲಿ ಅನುಭವ ಪಡೆದಿರುವ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿದ ಮಂಜಿನ ಹನಿ ಸಿನಿಮಾದಲ್ಲಿ ಸಹನಿರ್ದೇಶಕರಾಗಿದ್ದ ಮತ್ತು ಇತರೆ ಸಿರಿಯಲ್ ನಿರ್ಮಿಸಿರು ನಿರ್ದೇಶಕ ಹೆದ್ದೂರು ಮಂಜುನಾಥ್ ಶೆಟ್ಟಿ ಅವರ ಪಾಠಶಾಲಾ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಶೆಟ್ಟಿ, ಓಮಿನಿ, ಗ್ಯಾಪ ನಲ್ಲಿ ಒಂದು ಸಿನಿಮಾಕ್ಕೆ ನಿರ್ದೇಶಿರುವ ಇವರು ಪಾಠಶಾಲಾ ನಿರ್ದೇಶಿಸಿದ್ದಾರೆ. ಪಾಠಶಾಲಾ ಟ್ರೈಲರ್ ಮತ್ತು ಮೂರು ಸಾಂಗ್ ಸೂಪರ್ ಹಿಟ್ ಆಗಿದೆ. ತೀರ್ಥಹಳ್ಳಿಯಲ್ಲೇ ಶೂಟಿಂಗ್ ಮಾಡಲಾಗಿದೆ. ಬೆಂಗಳೂರಿನ ನಿರ್ಮಾಪಕರು ಮಲ್ನಾಡು ಸಿನಿಮಾ ಲೈಕ್  ಮಾಡಲ್ಲ. ಅವರ ಬದಲಿಗೆ ರವಿಶೆಟ್ಟಿ ನಡಬೂರು ಮತ್ತು ಇತರೆರು ಸೇರಿ ನಿರ್ಮಿಸಲಾಗಿದೆ. 

ಒಂದು ಮುಕ್ಕಾಲು ವರ್ಷದ ಪ್ರಯತ್ನ, ಮಲ್ಲಿಕಾರ್ಜುನ ಸಿನಿಮಾ ಮಂದಿರದಲ್ಲಿ ಎರಡನೇವಾರಕ್ಕೆ ಸಿನಿಮಾ‌ ಕಾಲಿಟ್ಟಿದೆ. ಮಕ್ಕಳೆ ಸಿನಿಮಾ ಹೀರೋಗಳು. ಮಲೆನಾಡಿನ ಮಣ್ಣಿನ ಸೊಗಡನ್ನ ಎತ್ತಿಹಿಡಿಯಲಾಗಿದೆ. ಹಾಕಿದ ಬಂಡವಾಳ ಒಂದು ವಾರದಲ್ಲಿ ಬಂಡವಾಳ ವಾಪಾಸ್ ಬರೊಲ್ಲ. ಸಿಂಗಲ್ ಥಿಯಟರ್ ಐದರಲ್ಲಿ ಮತ್ತು ಬೆಂಗಳೂರಿನಲ್ಲಿ ಬಹುತೇಕ ಮಾಲ್ ನಲ್ಲಿ ರಿಲೀಸ್ ಆಗಿದೆ ಎಂದರು. 

ಎಂಎಸ್ ಸ್ಜ್ವೇರ್ ಮೂವಿಸ್ ಯು ಫ್ರೆಂಡ್ಸ್ ತೀರ್ಥಹಳ್ಳಿ ಬ್ಯಾನರ್ ಅಡಿ ಪಾಠಶಾಲಾ ನ.28 ರಂದು ಬಿಡುಗಡೆಯಾಗಿದೆ. 80-90 ರ ದಶಕದ ಮಲೆನಾಡು ಅಲ್ಲಿನ ಪರಿಸರ ಮಕ್ಕಳು ಶಿಕ್ಷಕರು ಊರಿನ ಕಾಡಿನ ಬಾಂಧವ್ಯದ ಕಥೆಯನ್ನ ಹೇಳುವ ಕಥೆಯಿದಾಗಿದೆ. ಒಂದೂ ಮುಕ್ಕಾಲು ಕೋಟಿ ಬಂಡವಾಳದ ಸಿನಿಮಾಕ್ಕೆ ಪ್ರಮೋಷನ್ ಬೇಕಿದೆ. 

What did the Patashala director say about the movie?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close