ಕೇಕ್ ಮನೆ ತಪಾಸಣೆ, ಮಾಲೀಕರಿಗೆ ನೋಟೀಸ್-Notice for inspection of cake house, viewing

SUDDILIVE || SHIVAMOGGA

ಕೇಕ್ ಮನೆ ತಪಾಸಣೆ, ಮಾಲೀಕರಿಗೆ ನೋಟೀಸ್-Notice for inspection of cake house, viewing   

Notice, inspection


ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಅಂಕಿತ ಅಧಿಕಾರಿಗಳಾದ ಸತ್ಯನಾರಾಯಣ್, ಆಹಾರ ಸುರಕ್ಷತಾ ಇಲಾಖೆ, ಉಪ ನಿರ್ದೇಶಕರಾದ ಅವಿನ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಒಳಗೊಂಡ ತಂಡವು ಇಂದು  ಶಿವಮೊಗ್ಗ ನಗರದ ರವೀಂದ್ರನಗರದ ಕೇಕ್ ಮನೆ, ಕೇಕ್ ತಯಾರಿಕಾ ಕೇಂದ್ರದ ತಪಾಸಣೆ ನಡೆಸಿದ್ದು,ಈ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಪರಿಶೀಲಿಸಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಯಿತು.

Notice for inspection of cake house, viewing   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close