60 ಬಸ್ 3000 ಯಾತ್ರಾತ್ರಿಗಳು- 60 buses 3000 pilgrims

SUDDILIVE || SHIVAMOGGA

60 ಬಸ್ 3000 ಯಾತ್ರಾತ್ರಿಗಳು-   60 buses 3000 pilgrims   

Buses, priligrims

ಇಂದು ನಗರದ ಫ್ರೀಡಂ ಪಾರ್ಕಿನಲ್ಲಿ ಶ್ರೀ ಓಂ ಶಕ್ತಿ ದೇವಾಲಯ ಟ್ರಸ್ಟ್ ಇವರ ವತಿಯಿಂದ  ಶ್ರೀ ಶ್ರೀ ಮಹರ್ಷಿ   ಆನಂದ್ ಗುರೂಜಿಯವರ ದಿವ್ಯ ನೇತೃತ್ವದಲ್ಲಿ ಓಂ ಶಕ್ತಿ ಇರುಮುಡಿ ಯಾತ್ರೆಗಳಿಗೆ ಕಳುಹಿಸಲು ರಾಷ್ಟ್ರಭಕ್ತರ ಬಳಗ ಬಸ್ ವ್ಯವಸ್ಥೆ ಮಾಡಲಾಗಿತ್ತು.

ತಾಯಿ ದೇವಿಯ ಪೂಜೆ ಮಾಡುವುದರ ಮುಖಾಂತರ ಓಂ ಶಕ್ತಿ ದೇವಿಗೆ ತೆರಳುವ ಯಾತ್ರಿಗಳಿಗೆ ಶ್ರೀ ಗುರುಗಳು  ಆಶೀರ್ವದಿಸಿ ಶುಭ ಕೋರಿದರು. 60 KSRTC ಬಸ್ ನಲ್ಲಿ 3359 ಯಾತ್ರಾತ್ರಿಗಳು ಪ್ರಯಾಣ ಬೆಳೆಸಿದರು. 

ಈ ಸಂದರ್ಭದಲ್ಲಿ ಮಾಜಿ ಊಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪನವರು ಹಾಗೂ ಅವರ ಪುತ್ರ ಕೆ ಈ ಕಾಂತೇಶ್ ಹಾಗೂ ಅವರ ಕುಟುಂಬ ಸಮೇತವಾಗಿ ಭಾಗವಹಿಸಿ ಸರ್ವರಿಗೂ ಶುಭ ಕೋರಿದರು...

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close