ಸಚಿವ ಮಧು ಬಂಗಾರಪ್ಪನವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ-Minister Madhu Bangarappa releases poster of national level ram fight

SUDDILIVE || SHIVAMOGGA

ಸಚಿವ ಮಧು ಬಂಗಾರಪ್ಪನವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ-Minister Madhu Bangarappa releases poster of national level ram fight    

Ram, fight

ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ಪೋಸ್ಟರ್ ನನ್ನು ಪ್ರಾಥಮಿಕ ಸಾಕ್ಷರತಾ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಬಿಡುಗಡೆಗೊಳಿಸಿ ಶುಭ ಕೋರಿದರು

ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯ ನಾಯಕ್  ವಿಧಾನ ಪರಿಷತ್ ನ ಸದಸ್ಯರಾದ ಬಲ್ಕಿಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರ್, ನಮ್ಮೂರ ಬಳಗದ ಸಂಚಾಲಕರಾದ ಕೆ ರಂಗನಾಥ್,ನಾಗರಾಜ್ ಕಂಕಾರಿ,ಎಚ್ ಪಾಲಾಕ್ಷಿ, ಜಿ .ಡಿ .ಮಂಜುನಾಥ್, ರಾಮಕೃಷ್ಣ ಮುಡ್ಲಿ , ಎಚ್‌.ಪಿ ಗಿರೀಶ್, ಹರೀಶ್ ಆರ್, ಬಿ ಲೋಕೇಶ್, ಆರ್ ಕಿರಣ್, ಎಸ್ ಬಸವರಾಜ್, ಎಂ ರಾಕೇಶ್, ಗುರುಪ್ರಸಾದ್, ಚಂದ್ರು ಗೆಡ್ಡೆ, ರವಿ ಶಾಸ್ತ್ರಿ, ಕೆ ಎಲ್ ಪವನ್, ಎಮ್ ರಾಹುಲ್, ಕೇಶವ ಸೀಗೆಹಟ್ಟಿ, ಸಂತೋಷ್  ಹಾಗೂ ಇತರರು ಇದ್ದರು.

Minister Madhu Bangarappa releases poster of national level ram fight

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close