SUDDILIVE || SHIVAMOGGA
ಡಿಕೆಶಿ ಬ್ರಿಗೇಡ್ ನಿಂದ ಅಮ್ಮನವರಿಗೆ ಬೃಹದಾಕಾರಾದ ನಿಂಬೆ ಹಾಗೂ ಬಿಳಿ ಎಕ್ಕೆ ಹಾರ-A huge lemon and white ace garland for Amma from the DK Brigade
ಕರ್ನಾಟಕ ಸುಪ್ರಸಿದ್ಧ ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆ ಅಂಗವಾಗಿ ಅಮ್ಮನವರಿಗೆ ಡಿಕೆ ಶಿವಕುಮಾರ್. ಬ್ರಿಗೇಡ್ ನಿಂದ ಬೃಹತ್ ನಿಂಬೆಹಣ್ಣಿನ ಹಾಗೂ ಬಿಳಿ ಎಕ್ಕೆ ಹೂವಿನ ಹಾರ ಸಮರ್ಪಿಸಲಾಯಿತು.
ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಇಂದು ಕೊನೆಗೊಳ್ಳಲಿದೆ. ಇಂದು ಸಂಜೆ ರಾಜಬೀದಿ ಉತ್ಸವದ ಮೂಲಕ ಅಮ್ಮನವರನ್ನ ಹೊನ್ನಾಳಿ ರಸ್ತೆಗೆ ತೆಗೆದುಕೊಂಡು ಹೋಗಿ ಬಿಟ್ಟು ಬರಲಾಗುತ್ತದೆ. ಕೊನೆಯ ದಿನ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಬ್ರಿಗೇಡ್ ನ ದೇವೇಂದ್ರಪ್ಪ ದೇವಿಯ ಆಶೀರ್ವಾದ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ವಿಭಾಗದ ಪ್ರಧಾನ ಕಾರ್ಯದರ್ಶಿ ಬಿ ಎಂ ಹರ್ಷ. ಜಿಲ್ಲಾ ಕಾಂಗ್ರೆಸ್ನ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಕುಮಾರ್.. ಅಣ್ಣಪ್ಪ.. ಜೋಳದಳ್ ನಾಗರಾಜ್. ಕಿರಣ್.. ಯತೀಶ. ಗೊಂದಿ ಚಟ್ನಹಳ್ಳಿ ರಾಜೀವ ಮುಂತಾದವರು ಹಾಜರಿದ್ದರು...
A huge lemon and white ace garland for Amma from the DK Brigade

