SUDDILIVE || THIRTHAHALLI
ಬಟ್ಟೆ ಬಿಚ್ಚಿಟ್ಟು ನದಿಗೆ ಇಳಿದಿದ್ದ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆ-College student found dead after jumping into river without clothes
ಕಾಲೇಜು ವಿದ್ಯಾರ್ಥಿಯೋರ್ವ ಬಟ್ಟೆ ಹಾಗೂ ಚಪ್ಪಲಿ ಬಿಚ್ಚಿಟ್ಟು ನದಿಗೆ ಹಾರಿದ್ದು, ಆತ ಶವವಾಗಿ ಪತ್ತೆಯಾಗಿದ್ದಾನೆ. ತೀರ್ಥಹಳ್ಳಿ ಪಟ್ಟಣದ ಕುಶಾವತಿ ಬಳಿಯ ನದಿಯ ಸಮೀಪ ಬಟ್ಟೆ ಬಿಚ್ಚಿಟ್ಟು ವಿದ್ಯಾರ್ಥಿಯೋರ್ವ ನದಿಗೆ ಇಳಿದಿದ್ದ.
ತೀರ್ಥಹಳ್ಳಿಯ ಖಾಸಗಿ ಕಾಲೇಜು ಬಟ್ಟೆ ಇದಾಗಿದ್ದು ಹೆದ್ದೂರು ಮೂಲದ ವಿದ್ಯಾರ್ಥಿ ಎಂಬ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಭೇಟಿ ನೀಡಿದ್ದು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಈಗ ಆತ ಶವವಾಗಿ ಪತ್ತೆಯಾಗಿದ್ದಾನೆ. ಆತನನ್ನ ತೀರ್ಥಹಳ್ಳಿಯ ಸರ್ಕಾರಿ ಕಾಲೇಜಿನ ತೇಸಸ್ವಿ ಎಂದು ಗುರುತಿಸಲಾಗಿದೆ.
College student found dead after jumping into river without cloths
