ಎಲ್ಲೆಂದರಲ್ಲಿ ಕಟ್ಟಡ ಭಗ್ನಾವಶೇಷ ಎಸೆದಲ್ಲಿ ಬೀಳುತ್ತೆ ದಂಡ-If you throw building debris anywhere, you will be fined

 SUDDILIVE || SHIVAMOGGA

ಎಲ್ಲೆಂದರಲ್ಲಿ ಕಟ್ಟಡ ಭಗ್ನಾವಶೇಷ ಎಸೆದಲ್ಲಿ ಬೀಳುತ್ತೆ ದಂಡ-If you throw building debris anywhere, you will be fined   

Debris, palike

ಕಟ್ಟಡದ ಅವಶೇಷಗಳನ್ನ ಎಲ್ಲೆಂದರಲ್ಲಿ ನಗರ ಹಲವೆಡೆ ಹಾಕಿದರೆ ಬೀಳತ್ತೆ ದಂಡ. ಹೌದು, ಶಿವಮೊಗ್ಗದಲ್ಲಿ ಹಳೆ ಕಟ್ಟಡಗಳನ್ನ ಒಡೆದು ನಗರದಲ್ಲಿ ಎಲ್ಲೆಂದರಲ್ಲಿ ಹಾಕಿದವರಿಗೆ ಪಾಲಿಕೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸುತ್ತಿದೆ

ಶಿವಮೊಗ್ಗ ಮಹಾನಗರ ಆಯುಕ್ತರ ನಿರ್ದೇಶನದಂತೆ  ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ  ಬೈಪಾಸ್ ರಸ್ತೆ Kia Showroom ಮುಂಭಾಗ Debris (ಭಗ್ನಾವಶೇಷಗಳನ್ನು) ಸುರಿಯುತ್ತಿರುವವರಿಗೆ ದಂಡ ವಿಧಿಸಿ ಇನ್ನು ಮುಂದೆ ಈ ರೀತಿ ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಿಯೂ ಕೂಡ ಸುರಿಯದಂತೆ ತಿಳುವಳಿಕೆ ನೀಡಲಾಗಿದೆ.



ಬೈಪಾಸ್ ನಲ್ಲಿ ರವಿ ಎಂಬುವರಿಗೆ ಪಾಲಿಕೆ 3000 ದಂಡ ವಿಧಿಸಿ ಜಾಗೃತಿ ಮೂಡಿಸಿದೆ. ಇನ್ನು ಮುಂದೆ ಈ ದಂಡ ಮುಂದುವರೆಯುವುದಾಗಿ ಪಾಲಿಕೆ ಸ್ಪಷ್ಟಪಡಿಸಿದೆ. ಆರೋಗ್ಯ ನಿರೀಕ್ಷಕರಾದ ವಿಕಾಸ್ ಆರ್, ಶಿವಮೂರ್ತಪ್ಪ ಲಕ್ಕಣ್ಣನವರ್ ರವರು ಮತ್ತು ನವೀನ್ ಶಿವಮೊಗ್ಗ ಮಹಾನಗರ ಪಾಲಿಕೆ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.

If you throw building debris anywhere, you will be fined

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close