SUDDILIVE || SHIVAMOGGA
ಸಾಮಾಜಿಕ ಜಲತಾಣದಲ್ಲಿ ವೀಲಿಂಗ್ ವಿಡಿಯೋ ಅಪ್ಲೋಡ್, ಬಿತ್ತು ಕೇಸ್- Wheeling video uploaded on social media, case filed
ವೀಲಿಂಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮತ್ತೆ ಅದೇ ಅಪ್ರಾಪ್ತರಿಂದ ಈ ಪ್ರಕರಣ ನಡೆದಿದೆ.
KA-14-EJ-86 ಸಂಖ್ಯೆಯ ಮೊಪೆಡ್ ವಾಹನದಲ್ಲಿ ವೀಲಿಂಗ್ ನಡೆಸಿ, ಅದರ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಬೈಪಾಸ್ ರಸ್ತೆಯಲ್ಲಿ ಅಪ್ರಾಪ್ತ ಬಾಲಕ ಮೊಪೆಡ್ ನ್ನ ವೀಲಿಂಗ್ ಮಡಿರುವುದನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು.
ಇದನ್ನ ಗಮನಿಸಿದ ಪಶ್ಚಿಮ ಟ್ರಾಫಿಕ್ ಪೊಲೀಸರು ಎಫ್ಐಆರ್ ದಾಖಲಿಸಿ ವಾಹನವನ್ನ ವಶಕ್ಕೆ ಪಡೆದಿದ್ದಾರೆ.
Wheeling video uploaded on social media, case filed
