SUDDILIVE || SHIVAMOGGA
ಶ್ರುತಿ ಪ್ರಮೋದ್ ರವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ- National level award for Shruti Pramod
ಮಾರ್ಚ್ ೧ ರಂದು ದಾವಣಗೆರೆಯಲ್ಲಿ ಬೆಳಕು ಸಂಸ್ಥೆ ಹಾಗೂ ತನುಶ್ರೀ ಸಂಸ್ಥೆಯ ಸಂಯುಕ್ತ ಆಶ್ರಯದ ಕುವೆಂಪು ಕನ್ನಡ ಭವನದಲ್ಲಿ ನಡೆದಿರುವ ರಾಷ್ಟ್ರಮಟ್ಟದ ಕಲಾ ಸಮ್ಮೇಳನದ ಅಂಗವಾಗಿ ಶಿವಮೊಗ್ಗ ಮೂಲದ ಜಿಲ್ಲಾ ಅಧ್ಯಕ್ಷರಾದ ಮಲೆನಾಡು ಕನ್ನಡ ಪಡೆ ಹಾಗೂ ಸಮಾಜ ಸೇವಕರಾಗಿರುವಂತಹ ಶೃತಿ ಪ್ರಮೋದ್ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ "ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ" ಪ್ರಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಮುಖರು ಹಾಗೂ ಗಣ್ಯರು ಭಾಗವಹಿಸಿದ್ದರು.
National level award for Shruti Pramod
