SUDDILIVE || SHIVAMOGGA
ವಿ.ಭಗವಾನ್ ಇನ್ನಿಲ್ಲ- V. Bhagawan is no more
ಶಿವಮೊಗ್ಗ ಜಿಲ್ಲೆಯ ದಲಿತ ಮುಖಂಡರು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ವಿ.ಭಗವಾನ್ ಇಹೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಗವಾನ್ ಚಿಕಿತ್ಸೆ ಫಲಕಾರಿಯಾಗದೆ ನಿದನರಾಗಿದ್ದಾರೆ.
ಬೊಮ್ಮನ್ ಕಟ್ಟೆ ವಾರ್ಡ್ ನಿಂದ ಪಾಪಿಕೆ ಚುನಾವಣೆ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಜಿತರಾದ ಭಗವಾನ್ ಅವರಿಗೆ ಚುನಾವಣೆಯ ಬಗ್ಗೆ ಚಿಕ್ಕವರಿಂದಲೇ ಆಸಕ್ತಿಯಾಗಿತ್ತು. ಆದರೆ ಚುನಾವಣೆಯನ್ನ ಕಡಿಮೆ ಅಂತರದಿಂದ ಸೋತಿದ್ದೆ ಸಮಾಧಾನಕೊಟ್ಟಿತ್ತು. ಆದರೆ ಭಗವಾನ್ ನಲ್ಲಿದ್ದ ಹೋರಾಟದ ಕಿಚ್ಚು ಕೊನೆ ಉಸಿರು ಇರುವ ತನಕ ಮೈಗೂಡಿಸಿದ್ದರು.
ಶೋಷಿತರ ಧ್ವನಿ ಸಾವಿರಾರು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ನಮ್ಮೂರಿನ ಆಶಾಕಿರಣ "ವಿ ಭಗವಾನ್" ಇನ್ನು ನೆನಪು ಮಾತ್ರರಾಗಿದ್ದಾರೆ. ಅವರ ಆಪ್ತವಲಯ ಆತ್ಮೀಯ ಸಹೋದರನೆಂದೆ ಹೇಳಿಕೊಳ್ಳುತ್ತದೆ, ಹೋರಾಟಗಾರರನ್ನ ಕಳೆದುಕೊಂಡಿದೆ.
V. Bhagawan is no more
