SUDDILIVE || SHIVAMOGGA
ಹೆಣ್ಣಿನ ಮೇಲಿನ ದೌರ್ಜನ್ಯ ಪುರಾಣಕಾಲದಿಂದಲೂ ಇದೆ-ದೇವೇಂದ್ರಪ್ಪ- Violence against women has existed since ancient times - Devendrappa
ಶಿವಮೊಗ್ಗ ಮಲೆನಾಡು ಸಮಾಜ ಸೇವಾ ಸಂಘ ಹಾಗೂ ಅರುಣೋದಯ ಜಿಲ್ಲಾ ಒಕ್ಕೂಟ. ಆಶ್ರಯದಲ್ಲಿ ನಡೆದ ಮಹಿಳಾ ದಿನಚಾರಣೆ ಆಯನೂರ್ ಗೇಟ್ ಬಳಿಯ ಸಂತ ಜೋಸೆಫ್ ಚರ್ಚೆ ಆವರಣದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆ ದೇವೇಂದ್ರಪ್ಪನವರು ಮಾತನಾಡುತ್ತಾ . ರಾಮಾಯಣ ಮಹಾಭಾರತ ಪುಟಗಳನ್ನು ತೆರೆಯುತ್ತಿದಂತೆ.. ಹೆಣ್ಣಿನ ಮೇಲೆ ದೌರ್ಜನ್ಯ ಇಂದು ನಿನ್ನೆಯಿಂದ ಆರಂಭವಾಗಿಲ್ಲ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಹೆಣ್ಣಿನ ಮೇಲೆ ಶೋಷಣೆ ನಡೆದಿದೆ. ಶ್ರೀರಾಮನ ಸಹೋದರ ಲಕ್ಷ್ಮಣ ಆಸೆಗೆ ಲಂಕಾ ರಾಜ ರಾವಣನ ಸಹೋದರಿ. ಶೂರ್ಪನಕಿಯ ಕುತಂತ್ರಕ್ಕೆ ಸೀತೆ ಬಲಿಯಾಗಿ ಅಪಹರಣರಾದಳು. ರಾವಣನು ಸೀತಾಮಾತೆಯನ್ನು ಕದ್ದೊಯ್ದ ಕಾರಣ ರಾಮನ ಕೋಪಕ್ಕೆ ಬಲಿಯಾಗಿ ರಾಮಾಯಣ ಸೃಷ್ಟಿ ಆಯ್ತು.
ಅದೇ ರೀತಿ ಅಂಗಿನ ಅರಮನೆ ಮೇರೆ ನಿಂತು ಕೌರವರ ಆದಿತ್ಯ ಯುವರಾಜ ದುರ್ಯೋದನನ ಪರಿಸ್ಥಿತಿ ನೋಡಿ ನಕ್ಕ ದ್ರೌಪದಿಯ ಮೇಲೆ ಪ್ರತೀಕರ ತೀರಿಸಿಕೊಳ್ಳಲು. ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿಸಿದ. ದುರ್ಯೋಧನ ಸಂಹಾರಕೊಸ್ಕರ ಮಹಾಭಾರತ ಸೃಷ್ಟಿಯಾಯಿತು. ಇತಿಹಾಸದಿಂದಲೂ ಹೆಣ್ಣಿನ ಮೇಲೆ ದೌರ್ಜನ್ಯ ಅತ್ಯಾಚಾರ ಅನಾಚಾರ ರಾಮಾಯಣ ಮಹಾಭಾರತ ಸೃಷ್ಟಿಯಾಯಿತು ಎಂದು ತಿಳಿಸಿದರು
ಆದರೆ ಕಾರಣಾಂತರ ಕಾಲವು ಬದಲಾಗಿ. ಈಗಿನ ಸಮಾಜ ಪುರುಷ ಪ್ರದಾನ್ಯಕಿಂತ ಮಹಿಳಾ ಪ್ರಧಾನ್ಯಾವೇ ಯ ಸಮಾಜ ಕಂಡು ಬರುತ್ತಿದೆ.. ಕೇಂದ್ರದಲ್ಲಿ 33 %ಪರ್ಸೆಂಟ್. ಮಹಿಳಾ ಮೀಸಲಾತಿಯಿಂದ. ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಮಗಳು ಚೇತರಿಸಿಕೊಂಡಿದ್ದಾಳೆ. ಖಾಸಗಿ ಉದ್ಯೋಗಳಲ್ಲಿ, ಪೆಟ್ರೋಲ್ ಬಂಕ್.. ದಿನಸಿ ಅಂಗಡಿ ರೆಸ್ಟೋರೆಂಟ್ ಹೋಟೆಲ್ಲು ಹೆದ್ದಾರಿ ಟೋಲ್ ಗೇಟ್ಗಳಲ್ಲಿ. ಹೆಣ್ಣು ಮಕ್ಕಳು ಪ್ರಾಮಾಣಿಕತೆ ಮತ್ತು ಸಭತ್ಯೆಯಿಂದ ಕೆಲಸ ಮಾಡುವುದರಿಂದ. ಮಾಲೀಕರಲ್ಲಿ ಮತ್ತು ಕಛೇರಿಗಳಲ್ಲಿ ನಂಬಿಕೆ ಹುಟ್ಟಿಸಿಕೊಂಡು. ಪ್ರಸಂಸಿಗೆ ಪಾತ್ರರಾಗಿದ್ದಾರೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ. ಧರ್ಮದ ಸಂಘದ ಅಧ್ಯಕ್ಷ ಗಂಗಾ.. ಭದ್ರಾವತಿ ಪ್ರಾಂತ್ಯ ಕ್ರೈಸ್ತ ಗುರುಗಳಾದ ತೋಮಸ್ ಚೀಟಿಲ್ಲ ಪಿಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ಮಾಜಿ ನಗರ ಬಿರುದು ಪ್ರಾಧಿಕಾರದ ಅಧ್ಯಕ್ಷ ಎನ್ ರಮೇಶ್ ಮಹಿಳಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜ್ ದಿನ್ ಖಾನ್ ಶಿವಮೊಗ್ಗ ಜಿಲ್ಲಾ ಬಾಲ ನ್ಯಾಯ Worth ಸದಸ್ಯರಾದ ರೇಖಾ ಜಿ ಎಂ. ನಾಗತೀರ್ಥ ಚಿ ಡ್ಸ್ ಫಂಡ್ ಆದಿತ್ಯ ಕಿಮ್ಮನೆ . ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಹರ್ಷ ಬಿಎಮ್.. ಭಾಗವಹಿಸಿದರು ವಿವಿಧ ತಾಲೂಕಿನಿಂದ ಆಗಮಿಸಿದ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
Violence against women has existed since ancient times - Devendrappa
