ಬಿ ಟಿವಿ ವರದಿಗಾರ ರಸ್ತೆ ಅಘಾತದಲ್ಲಿ ಸಾವು- B TV reporter dies in road accident

 SUDDILIVE || SHIVAMOGGA

ಬಿ ಟಿವಿ ವರದಿಗಾರ ರಸ್ತೆ ಅಘಾತದಲ್ಲಿ ಸಾವು- B TV reporter dies in road accident    


ಶಿವಮೊಗ್ಗದ ಬೆಂಕಿನಗದಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಪತ್ರಕರ್ತ ಅನಿಲ್(45) ನಿಧನರಾಗಿದ್ದಾರೆ. 

ಬೆಂಕಿನಗರದ 12 ನೇ ಕ್ರಾಸ್ ನಲ್ಲಿ ನಿನ್ನೆ ರಾತ್ರಿ ಬಜಾಜ್ ಸಿಟಿ 100 ಬೈಕ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆಯ ಮೇಲೆ ನಿಂತಿದ್ದ ದ್ವಿಚಕ್ರ ವಾಹನವನ್ನ ಅವಾಡ್ ಮಾಡುವಾಗ ಅನಿಲ್ ವಾಹನಕ್ಕ ಸ್ಕೂಟಿ ಡಿಕ್ಕಿ ಹೊಡೆದಿದೆ. 


ಹೊಟ್ಟೆ ಒಳಗೆ ಬ್ಲೀಡಿಂಗ್ ಆಗಿದೆ. ಈ ವೇಳೆ ಲೈಟ್ ಆಗಿ ಹೃದಯ ಸ್ತಂಭನವಾಗಿದೆ. ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೃತ ಪಟ್ಟ ಅನಿಲ್ ಬಿ ಟಿವಿ ಶಿವಮೊಗ್ಗ ವರದಿಗಾರರಾಗಿದ್ದರು. 

ಅನಿಲ್ ಗೆ ಮೂವರು ಮಕ್ಕಳಿದ್ದಾರೆ. ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ ಅನಿಲ್ ಗೆ ಮ್ಯಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಕೊನೆ ಉಸಿರು ಎಳೆದಿದ್ದಾರೆ. 

B TV reporter dies in road accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close