SUDDILIVE || SHIVAMOGGA
ಆಲಿಕಲ್ಲು ಮಳೆ-Hail rain
ಶಿವಮೊಗ್ಗ ನಗರದಲ್ಲಿ ಮಳೆ ಮೋಡವಿದ್ದರೂ ಮಳೆಯಾಗುತ್ತಿಲ್ಲ. ನಾಲ್ಕು ಹನಿ ಉದುರಿ ಮಾಯವಾಗುತ್ತಿರುವ ಮಳೆ ಗ್ರಾಮಾಂತರ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಆಲಿಕಲ್ಲು ಸಮೇತ ಮಳೆಯಾಗುತ್ತಿದೆ.
ಬೇಸಿಗೆಯ ಬೇಗೆಯಲ್ಲಿದ್ದ ಜನರಿಗೆ ಈ ಮಳೆ ಗ್ರಾಮಾಂತರ ಭಾಗದಲ್ಲಿ ತಂಪುತಂದಿದೆ. ಆದರೆ ಶಿವಮೊಗ್ಗ, ಮೇಲಿನ ಹನಸವಾಡಿ, ಗೋಂಧಿ ಚಟ್ನಹಳ್ಳಿ ಭಾಗದಲ್ಲಿ ಮಳೆಯ ಕುರುಹುವೇ ಇಲ್ಲವಾದರೂ ಹೊಳೆಹೊನ್ನೂರು ಭಾಗದಲ್ಲಿ ಆಲಿಕಲ್ಲು ಸಮೇತ ಮಳೆಯಾಗುತ್ತಿದೆ. ಹೊಳಲೂರು, ಸನ್ಯಾಸಿ ಕೋಡಮಗ್ಗಿಯಲ್ಲಿ ಆಲಿಕಲ್ಲು ಸಮೇತ ಮಳೆಯಾಗುತ್ತಿದೆ.
Hail rain
