SUDDILIVE || SHIVAMOGGA
ಮೇ.09 ಕ್ಕೆ ಬಿಎಸ್ ವೈ ಅಭಿಮಾನೋತ್ಸವ- BSY Appreciation Festival on May 9th
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ರಾಜಕೀಯದಲ್ಲಿ 50 ವರ್ಷ ಕಳೆದಿದ್ದು ಅದರ ಅಭಿಮಾನಕ್ಕೆ ಚಿತ್ರದುರ್ಗದಲ್ಲಿ ಮೇ.9 ರಂದು ಅಭಿಮಾನೋರ್ಸವವನ್ನಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗದಿಂದ 50 ಸಾವಿರ ಅಭಿಮಾನಿಗಳು ಅಂದು ಚಿತ್ರದುರ್ಗಕ್ಕೆ ತೆರಳುತ್ತಿದ್ದೇವೆ ಸಂಸದ ಗೋವಿಂದ ಕಾರಜೋಳದವರ ನೇತೃತ್ವದಲ್ಲಿ ಕಾರಗಯಕ್ರಮ ನಡೆಯಲಿದೆ. ಅದರ ಅಂಗವಾಗಿ ಇಂದು ಬಿಜೆಪಿ ಕಚೇರಿಯ ಎದುರು ವಾಹನಗಳಿಗೆ ಕಾರ್ಯಕ್ರಮದ ಸ್ಟಿಕ್ಕರ್ ನ್ನ ಸಂಸದರು ಸೇರಿ ಇತರರು ಅಂಟಿಸಲಾಗಿದೆ ಎಂದರು.
BSY Appreciation Festival on May 9th
