SUDDILIVE || SHIVAMOGGA
ಅಣುಸ್ಥಾವರ ನಿರ್ಮಾಣದ ಬಗ್ಗೆ ಬೇಸೂರು ಗ್ರಾಮಸ್ಥರು ಆತಂಕ ಬೇಡ-ಸಂಸದ ಬಿವೈಆರ್ ಭರವಸೆ- Besur villagers need not worry about the construction of a nuclear plant - MP BYR assures
ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಪರಮಾಣುವಿನ ಸ್ಥಾವರ ಸ್ಥಾಪನೆಗೆ ಸಂಸದ ರಾಘವೇಂದ್ರ ಸ್ಪಷ್ಟಪಡಿಸಿದ್ದು ಗ್ರಾಮದ ನಿವಾಸಿಗಳು ಚಿಂತಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ನ್ಯಾಷನಲ್ ಥರ್ಮಲ್ ಕಾರ್ಪೊರೇಷನ್ ಕರ್ನಾಟಕದಲ್ಲಿ ಪರಮಾಣು ಮತ್ತು ಅವರ ಸ್ಥಾಪನೆಗಾಗಿ ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳನ್ನು ಪ್ರಾಥಮಿಕ ಪರಿಶೀಲರಿಗಾಗಿ ಗುರುತಿಸಿರುವುದಾದರೂ ಬೇಸೂರು ಗ್ರಾಮದ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಯಾವುದೇ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಎಂದು ಅವರು ಹೇಳಿದರು.
ರಾಯಚೂರಿನಲ್ಲಿ Ntpc ಸರ್ವೆ ಕಾರ್ಯಕ್ಕೆ ತಳಿಯರು ಶಿವಮೊಗ್ಗ ಜಿಲ್ಲೆಯ ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸಂಸದರ ಈ ಭರವಸೆಯ ಮಾತು ಮಹತ್ವ ಪಡೆದುಕೊಂಡಿದೆ ಈ ಭಾಗದ ನಿವಾಸಿಗಳು ಅನಾಥಂಕದಿಂದ ಇರಬಹುದು ಎಂದು ಅವರು ಹೇಳಿದರು.
Besur villagers need not worry about the construction of a nuclear plant - MP BYR assures
