SUDDILIVE || SHIVAMOGGA
ಅಹಿಂಸಾ ಚೇತನ್ ಪ್ರತಿಕೃತಿ ದಹನ- Burning of the effigy of Ahimsa Chetan
ನಗರದ ಶಿವಪ್ಪ ನಾಯಕ ವೃತ್ತದ ಬಳಿ ಕನ್ನಡ ಕಟ್ಟಡ ಕಾರ್ಮಿಕ ಸಂಘಟನೆಯ ವಾಟಾಳ್ ಮಂಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಚಿತ್ರನಟ ಅಹಿಂಸಾ ಚೇತನ್ ಪ್ರತಿಕೃತಿಯನ್ನ ದಹಿಸಲಾಯಿತು.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್ಯ ಸರ್ಕಾರ ಡಾಕ್ಟರ್ ರಾಜಕುಮಾರ್ ಅವರಿಗೆ ಕಟ್ಟಿದ ಸಮಾಧಿಗೆ ಜಾಗ ನೀಡಿರುವುದು ಸರಿಯಲ್ಲ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಕನ್ನಡ ಸಂಘಟನೆಗಳು ಅಹಿಂಸಾ ಚೇತನ್ ಅವರ ವಿರುದ್ಧ ತಿರುಗಿ ಬಿದ್ದಿವೆ.
ಈ ಹಿನ್ನಲೆಯಲ್ಲಿ ವಾಟಾಳ್ ಮಂಜು ಅವರ ನೇತೃತ್ವದ ಸಂಘಟನೆಯ ಇಂದು ನಗರದಲ್ಲಿ ಬೀದಿಗಿಳಿದು ಅಹಿಂಸ ಚೇತನ್ ಅವರ ಪ್ರತಿಕೃತಿಯನ್ನು ದಯಿಸಲಾಯಿತು.
Burning of the effigy of Ahimsa Chetan
