ಮನೆಗಳಿಗೆ ಸರಿಯಾಗಿ ನೀರು ಬಾರದೆ ಇದ್ದರೆ ಇವರಿಗೆ ಕರೆ ಮಾಡಿ-Call them if your home is not getting water properly

SUDDILIVE || SHIVAMOGGA

ಮನೆಗಳಿಗೆ ಸರಿಯಾಗಿ ನೀರು ಬಾರದೆ ಇದ್ದರೆ ಇವರಿಗೆ ಕರೆ ಮಾಡಿ-Call them if your home is not getting water properly 


Call, water
  

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಶಿವಮೊಗ್ಗ ನಗರದ ದೈನಂದಿನ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಅಥವಾ ಯಾವುದೇ ಸಮಸ್ಯೆಯಾದಲ್ಲಿ ತಮ್ಮ ವಾರ್ಡ್ ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಮ್ಮ ದೂರಗಳನ್ನು ನೀಡಲು ವಾರ್ಡ್ವಾರು ಅಭಿಯಂತರರ ಹಾಗೂ 24/7 ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ದೂರವಾಣಿ ಸಂಖ್ಯೆಯನ್ನು ಪ್ರಕಟಗೊಳಿಸಿದೆ. 

ಸಾರ್ವಜನಿಕರು ಈ ಕೆಳಕಂಡ ಅಭಿಯಂತರರ ಹಾಗೂ ಸಿಬ್ಬಂದಿಗಳ ದೂರವಾಣಿಗೆ ಕರೆ ಮಾಡಿ ದೂರನ್ನು ಸಲ್ಲಿಸುವಂತೆ ಹಾಗೂ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶಿವಮೊಗ್ಗ ನಗರ ಕಾರ್ಯಪಾಲಕ ಅಭಿಯಂತರರು ರಾಘವೇಂದ್ರ ಡಿ.-9480689673, ಸಹಾಯಕ ಕಾರ್ಯಪಾಲಕ ಅಭಿಯಂತರರು ಜೀವನ್ ಯು.-9686731931 ಇವರು ಪ್ರಮುಖರಾಗಿದ್ದಾರೆ. ಇವರ ಜೊತೆಗೆ ವಾರ್ಡು ವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂಪರ್ಕ ಸಂಖ್ಯೆ ನೀಡಲಾಗಿದೆ. 

ಸಹ್ಯಾದ್ರಿನಗರ, ಅಶ್ವಥನಗರ, ಮಲ್ಲೇಶ್ವರನಗರ, ಗುಡ್ಡೆಕಲ್ಲು, ಗಾಂಧಿನಗರ, ರವೀಂದ್ರನಗರ, ಬಸವನಗುಡಿ, ಟ್ಯಾಂಕ್‌ಮೊಹಲ್ಲಾ, ಅರಮನೆ, ವಿದ್ಯಾನಗರ, ಹರಿಗೆ, ಮಲವಗೊಪ್ಪ, ಶರಾವತಿನಗರ, ಹೊಸಮನೆ, ದುರ್ಗಿಗುಡಿ, ಗಾಂಧೀಬಜಾರ್ (ಪೂರ್ವ ಮತ್ತು ಪಶ್ಚಿಮ) - ಸಹಾಯಕ ಅಭಿಯಂತರರು ಜೀವನ್ ಯು.-9686731931. 

ಗಾಡಿಕೊಪ್ಪ, ಕಲ್ಲಹಳ್ಳಿ, ವಿನೋಬನಗರ(ಉತ್ತರ ಮತ್ತು ದಕ್ಷಿಣ), ಗೋಪಾಲಗೌಡ ಬಡಾವಣೆ, ಕೆಹೆಚ್‌ಬಿ ಕಾಲೋನಿ, ಜೆ.ಪಿ.ನಗರ, ಅಶೋಕನಗರ, ಮಿಳಘಟ್ಟ, ಆರ್.ಎಂ.ಎಲ್.ನಗರ, ಗೋಪಿಶೆಟ್ಟಿಕೊಪ್ಪ, ಟಿಪ್ಪುನಗರ-ಸಹಾಯಕ ಅಭಿಯಂತರರು- ಯಾಸಿನ್ ಉಲ್ಲಾಖಾನ್-9538122088.

ಶಾಂತಿನಗರ, ಅಜಾದ್‌ನಗರ, ಸೀಗೆಹಟ್ಟಿ, ಸವಾಯಿಪಾಳ್ಯ, ವಿದ್ಯಾನಗರ (ಪ), ಸೂಳೆಬೈಲು-ಕಿರಿಯ ಅಭಿಯಂತರರು-ಶ್ರೀಮತಿ ರಶ್ಮಿ ಜಿ.-9663020480.

24/7 ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ದೂರವಾಣಿ ಸಂಖ್ಯೆ.

ಪ್ರಾಜೆಕ್ಟ್ ಮ್ಯಾನೇಜರ್-ವೀರಣ್ಣ-9880540768, 

ಮುದಾಸಿರ್-ಅಭಿಯಂತರರು- 8867973919- ಗೋಪಾಳ, ಸ್ವಾಮಿ ವಿವೇಕಾನಂದ ಬಡಾವಣೆ, ಹಿಮಾಂಬಾಡ, ಆರ್.ಎಂ.ಎಲ್.ನಗರ, ವಿನೋಬನಗರ, ತುಂಗಾಣಗರ, ಗೋಪಾಳಗೌಡ ಬಡಾವಣೆ, ಗಾಡಿಕೊಪ್ಪ

ಆಕಾಶ್-ಅಭಿಯಂತರರು-8660408919- ಮಲ್ಲೇಶ್ವರನಗರ, ಅಪ್ಪಾಜಿರಾವ್ ಕಾಂಪೌಂಡ್, ಬಾಪೂಜಿನಗರ, ಒಲ್ಡ್ ಬಾರ್ ಲೈನ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಮೆಹಂದಿನಗರ, ದುರ್ಗಿಗುಡಿ, ಆಜಾದ್‌ನಗರ, ಭಾರತಿ ಕಾಲೋನಿ, ಗಾರ್ಡನ್ ಏರಿಯಾ, ಶೇಷಾದ್ರಿಪುರಂ, ಗುಡ್ಡೆಕಲ್, ಹರಿಗೆ.

ಪವನ್ ಕುಮಾರ್- ಅಭಿಯಂತರರು-9535814150- ಸೀಗೆಹಟ್ಟಿ, ಕೆ.ಆರ್.ಪುರಂ., ಆಜಾದ್‌ನಗರ, ಮಿಳಘಟ್ಟ, ಗಾಂಧಿಬಜಾರ್.

ಯತೀಶ್- ಅಭಿಯಂತರರು-8310226219- ದುರ್ಗಿಗುಡಿ, ಮಿಷನ್ ಕಾಂಪೌಂಡ್, ಹೊಸಮನೆ, ಶರಾವತಿನಗರ, ವಿನಾಯಕನಗರ, ಗಾಂಧಿನಗರ, ಜನನಗರ, ಬಸವನಗುಡಿ.

ಸಂಜಯ್- ಅಭಿಯಂತರರು-7259276550- ಆಲ್ಕೊಳ, ವಿನೋಬನಗರ, ನರಸಿಂಹ ಬಡಾವಣೆ, ರಾಜೇಂದ್ರನಗರ. ನಯೀಂ- ಅಭಿಯಂತರರು-8971102542- ಜೆ.ಪಿ.ನಗರ, ಅಶೋಕನಗರ, ಟಿಪ್ಪುನಗರ, ತುಂಗಾನಗರ, ಮಂಜುನಾಥ ಬಡಾವಣೆ, ಇಲಿಯಾಸ್ ನಗರ.

ಸತ್ಯಬಾನು- ಅಭಿಯಂತರರು-7676511193- ಕೃಷಿನಗರ, ಬಸವೇಶ್ವರನಗರ, ಬೊಮ್ಮನಕಟ್ಟೆ, ಶಾಂತಿನಗರ, ನವುಲೆ, ದೇವರಾಜು ಅರಸು ಬಡಾವಣೆ, ಕಲ್ಲಹಳ್ಳಿ, ಎಲ್.ಬಿ.ಎಸ್.ನಗರ, ಅಶ್ವತ್‌ನಗರ, ಸೂರ್ಯಲೇಔಟ್, ಅರವಿಂದನಗರ,

ಹೇಮಂತ್- ಅಭಿಯಂತರರು-7975094464- ಸೂಳೆಬೈಲು, ಊರುಗಡೂರು, ವಿದ್ಯಾನಗರ, ವಡ್ಡಿನಕೊಪ್ಪ, ಹರಕೆರೆ. ಸಾರ್ವಜನಿಕರು ಆಯಾ ವಾರ್ಡ್ ಅಭಿಯಂತರರನ್ನು ಸಂಪರ್ಕಿಸಿ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close