SUDDILIVE || THIRTHAHALLI
ಗುಡ್ಡೆಕೇರಿ ಬಳಿ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸಾವು-Car collied street walker near Guddekeri - One person died on the spot
ರಾಷ್ಟ್ರೀಯ ಹೆದ್ದಾರಿ 179 ಎ ತೀರ್ಥಹಳ್ಳಿ ಆಗುಂಬೆ ಮಾರ್ಗ ಮಧ್ಯೆಯ ಕೌರಿಹಕ್ಲು ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊರ್ವನನ್ನು i 10 ಕಾರೊಂದು ಡಿಕ್ಕಿ ಹೊಡೆದಿದ್ದು ವ್ಯಜ್ತಿಯ ಸಾವಿಗೆ ಕಾರಣವಾಗಿದೆ.
ಸೊರಬ ಮೂಲದ ಗ್ರಾಂಡ್ ಐ 10 ಕಾರು ಗುದ್ದಿದ ಪರಿಣಾಮ ರಸ್ತೆ ದಾಟುತ್ತಿದ್ದ ದಯಾನಂದ ಪ್ರಭು (60 ವರ್ಷ) ಎಂಬ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿದೆ.
ಈಗಾಗಲೇ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದು ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Car collied street walker near Guddekeri - One person died on the spot
