SUDDILIVE || SHIVAMOGGA
ಕಾಡುಗೊಲ್ಲ ಮಹಿಳೆಯರ ಸಮಗ್ರ ಅಧ್ಯಯನ: ಮಿನಿಮೋಳ್ ಅವರಿಗೆ PhD ಪದವಿ ಗೌರವ- Comprehensive study of Kadugolla women: Minimol awarded PhD degree
ಶಿವಮೊಗ್ಗದ ಬಸವನಗುಡಿ ನಿವಾಸಿ ಮಿನಿಮೋಳ್. ಹೆಚ್ ಇವರು ಮಂಡಿಸಿದ "ಲಿಂಗತ್ವ ಮತ್ತು ಬುಡಕಟ್ಟು ಸಮುದಾಯ: ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ ಮಹಿಳೆಯರ ಸಮಗ್ರ ಅಧ್ಯಯನ" ಎಂಬ ಸಂಶೋಧನೆ ಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ ವಿಜಯಪುರ ಡಾಕ್ಟರ್ ಆಫ್ ಫಿಲಾಸಫಿ ( PhD) ಪದವಿ ನೀಡಿ ಗೌರವಿಸಿದೆ.
ಅಕ್ಕಮಹಾದೇವಿ ವಿಶ್ವವಿದ್ಯಾಲಯದ
ಮಹಿಳಾ ಅಧ್ಯಯನ ವಿಭಾಗದ ಪ್ರೊ. ಹೇಮಲತ ಹೆಚ್ ಎಂ ಅವರ ಮಾರ್ಗದರ್ಶನದಲ್ಲಿ ಮಿನಿಮೋಳ್. ಹೆಚ್ ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಏಪ್ರಿಲ್ 21 ರಂದು ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ PhD ಪ್ರದಾನ ಮಾಡಲಾಯಿತು.
Comprehensive study of Kadugolla women: Minimol awarded PhD degree
