SUDDILIVE || SHIVAMOGGA
ನೀರು ಕುದುರೆ ಗರ್ಭಪಾತಕ್ಕೆ ಇನ್ಫೆಕ್ಷನ್ ಸಂಶಯ-Infection suspected for water horse miscarriage
ಶಿವಮೊಗ್ಗ ಲಯನ್ ಸಫಾರಿಯಲ್ಲಿ ವೈದ್ಯೆಯನ್ನ ಕೊಂದಿದ್ದ ನೀರು ಕುದುರೆಗೆ ಗರ್ಭಪಾತವಾಗಿದೆ. ಈ ಬಗ್ಗೆ ಸಫಾರಿಯ ಇಡಿ ಅಮರಾಕ್ಷರ್ ಇನ್ಫೆಕ್ಷನ್ ಹಿನ್ನಲೆಯಲ್ಲಿ ಮರಿ ಗರ್ಭದಲ್ಲಿ ಸತ್ತಿರುವ ಶಂಕೆಯನ್ನ ವ್ಯಕ್ತಪಡಿಸಿದ್ದಾರೆ.
ನೀರು ಕುದುರೆ ಈ ಹಿಂದೆ ಮರಿ ಹಾಕಿ ನಂತರ ಕಳೆದುಕೊಂಡಿತ್ತು. ಈಗ ಗರ್ಭದಲ್ಲಿಯೇ ಸತ್ತು ಹೋಗಿದೆ. ಸಫಾರಿಗೆ ಬನ್ನೇರುಘಟ್ಟದ ಡಾ.ಆನಂದ್ ಮತ್ತು ಅವರ ತಂಡ ಬಂದು ಇಳಿದಿದೆ. ನೀರುಕುದುರೆಯ ಆರೋಗ್ಯವನ್ನ ತಪಾಸಣೆ ನಡೆಸುತ್ತಿದ್ದಾರೆ.
Infection suspected for water horse miscarriage
Tags:
Infection
