SUDDILIVE || BHADRAVATHI
ಕಂದಕಕ್ಕೆ ಬಿದ್ದ ಗೂಳಿ ರಕ್ಷಣೆ- Rescue of a bull that fell into a ditch
ಭದ್ರಾವತಿ ಹೊಸ ಮನೆ ಬಡಾವಣೆಯ ಬೋವಿ ಕಾಲೋನಿಯಲ್ಲಿ ಇದ್ದ 12 ವಡೆ ಕಂದಕಕ್ಕೆ ಗೂಳಿಯೊಂದು ಆಕಸ್ಮಿಕವಾಗಿ ಬಿದ್ದಿದ್ದು ಅದನ್ನು ಅಗ್ನಿಶಾಮಕ ದಳ ರಕ್ಷಿಸಿದೆ
ಬೋವಿ ಕಾಲೋನಿಯ ನಿವಾಸಿ ದಿನೇಶ್ ಎಂಬವರಿಗೆ ಸೇರಿದ್ದ ಗೂಳಿಯೊಂದು ಆಕಸ್ಮಿಕವಾಗಿ ಅಲ್ಲೇ ನೂತನವಾಗಿ ನಿರ್ಮಿಸಲಾಗುತ್ತಿದ್ದ ಮನೆ ಒಂದರ ಬಳಿ ಇದ್ದ ಕಂದಕದಲ್ಲಿ ಗೂಳಿ ಒಂದು ಬಿದ್ದಿತ್ತು. ಕಂದಕದಿಂದ ಮೇಲೆ ಹೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಕೆ ಮಾಹಿತಿ ರವಾನಿಸಲಾಗಿತ್ತು.
ಮಾಹಿತಿ ರವಾನೆಯಾದ ಬೆನ್ನಲ್ಲೇ ಗೂಳಿಯನ್ನು ರಕ್ಷಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಹುಲಿಯಪ್ಪ ಸಿಎಚ್ ಸಿಬ್ಬಂದಿಗಳಾದ ಬಾಬು ಶ್ರೀನಿವಾಸ್ ಸುರೇಶ್ ಮಹೇಂದ್ರ ವೀರೇಶ್ ಹರೀಶ್ ಭಾಗಿಯಾಗಿದ್ದರು.
Rescue of a bull that fell into a ditch
Tags:
Rescue
