ಮಹಿಳೆ ಮತ್ತು ಮಗು ಕಾಣೆ-Woman and child missing

SUDDILIVE || SHIVAMOGGA

ಮಹಿಳೆ ಮತ್ತು ಮಗು ಕಾಣೆ-Woman and child missing     

Woman, missing



ಶಿವಮೊಗ್ಗ ನಗರದ ಮಿಳಘಟ್ಟದ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ 26 ವರ್ಷದ ಅಮಿಜ್ ಸೋಹಾನಿ ನದೀಂ ಪಾಷಾ ಎಂಬ ಮಹಿಳೆ ತನ್ನ 3 ವರ್ಷ 9 ತಿಂಗಳ ಮಗಳನ್ನು ಕರೆದುಕೊಂಡು ಏ. 13 ರಿಂದ ಕಾಣೆಯಾಗಿದ್ದಾರೆ. 

ಅಮಿಜ್ ಸೋಹಾನಿಯ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ.

ಐಜಾ ಫಾತಿಮಾಳ ಚಹರೆ 3 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ.ಕಾಣೆಯಾದ ತಾಯಿ ಮಗಳ ಬಗ್ಗೆ ಯಾವುದೇ ಸುಳಿವು ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 7348918569 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Woman and child missing

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close