SUDDILIVE || SHIVAMOGGA
ಉಪಟಳ ನೀಡುತ್ತಿದ್ದ ತಾಯಿಯನ್ನ ರಕ್ಷಿಸಿದ ಅಕ್ಕಪಡೆ-Akka pade rescue their abusive mother
ಶಿವಮೊಗ್ಗದ ಸಖಿ ಕೇಂದ್ರದ ಬಳಿ ತಾಯಿಯೊಬ್ಬಳು ತನ್ನ ಮಕ್ಕಳನ್ನ ನೋಡಲು ಮದ್ಯ ಸೇವಿಸಿ ಉಪಟಳ ನೀಡುತ್ತಿದ್ದ ಹಿನ್ನಲೆಯಲ್ಲಿ ಆಕೆಯನ್ನ ರಕ್ಷಿಸಿರುವ ಅಕ್ಕಪಡೆ ಆಕೆಯ ಮನೆಗೆ ಬಿಟ್ಟುಬಂದಿದೆ.
ಮಲ್ಕಳ ಆರೈಕೆ ಮಾಡದೆ ಇರುವ ಕಾರಣ ಅಕ್ಕಪಡೆಯಿಂದ ರಕ್ಷಿಸಲ್ಪಟ್ಟ ಮಹಿಳೆಯ ಎರಡೂ ಮಕ್ಕಳನ್ನ ಸಖಿ ಕೇಂದ್ರಕ್ಕೆ ಬಿಡಲಾಗಿತ್ತು. ಈ ಮಕ್ಕಳನ್ನ ನೋಡಲು ತಾಯಿ ಒಬ್ಬಳು ಮದ್ಯ ಸೇವಿಸಿ ಕೇಂದ್ರದ ಬಳಿ ಉಪಟಳ ಮಾಡಿದ್ದಾಳೆ.
ಅಕ್ಕಪಡೆ ಬಂದು ಮಕ್ಕಳ ಭವಿಷ್ಯದ ಬಗ್ಗೆ ಮನವರಿಕೆ ಮಾಡಿದ ಮೇಲೆ ಮನಗಂಡ ತಾಯಿಯನ್ನ ಮನೆಗೆ ಕರೆದುಕೊಂಡು ಹೋಗಿ ಬಿಡಲಾಗಿದೆ. ನಂತರ ಗಂಡನಿಗೂ ಮನವರಿಕೆ ಮಾಡಲಾಗಿದೆ.
Akka pade rescue their abusive mother

