SUDDILIVE || SHIVAMOGGA
ಸೈಬರ್ ವಂಚನೆ, ಮ್ಯೂಲ್ ಅಕೌಂಟ್ ಆಗಿ ಬಳಕೆ ಮಾಡಿಕೊಂಡಿದ್ದ ಆರೋಪಿ ಬಂಧನ-Cyber fraud, accused of using account as mule arrested
![]() |
ಸಾಯಿ ಗಾರ್ಮೆಂಟ್ಸ್ ನ ಮಹಿಳಾ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯನ್ನು ಮೋಸದಿಂದ ಪಡೆದು ಮ್ಯೂಲ್ ಅಕೌಂಟ್ ಆಗಿ ಬಳಕೆ ಮಾಡಿ ವಂಚಿಸಿದ ಪ್ರಕರಣದಲ್ಲಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಜುನಾಥ್ ಪೊಲೀಸ್ ನಿರೀಕ್ಷಕರು, Cyber Crime ಪೊಲೀಸ್ ಠಾಣೆ ರವರ ನೇತೃತ್ವದ ತಂಡವು ಪ್ರಕರಣದ ಆರೋಪಿ ಅಂಕಿತ್, 34 ವರ್ಷ, ವಾಸ ಹೆಚ್ಎಎಲ್ ಏರ್ಪೋರ್ಟ್ ಹತ್ತಿರ, ಬೆಂಗಳೂರು ಈತನನ್ನು ದಸ್ತಗಿರಿ ಮಾಡಿ, ಆರೋಪಿಯಿಂದ 3 Mobiles, 4 ATM card, 4 Mule Bank Accounts ವಶ ಪಡಿಸಿಕೊಂಡಿರುತ್ತಾರೆ.
ಸದರಿ ಆರೋಪಿತರು ವಂಚನೆಗೆ ಬಳಸಿದ 04 Mule Account ಗಳಲ್ಲಿ ಒಟ್ಟು ರೂ 32,43,000 ಗೂ ಹೆಚ್ಚು ಹಣ ವರ್ಗಾವಣೆಯಾಗಿರುತ್ತದೆ. ಸದರಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
Cyber fraud, accused of using account as mule arrested

