ಸನ್ನಿವಾಸ ಬಳಿ ಮೆಹೇಂದ್ರ ವೆರಿಟೋ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ- Fire seen in Mahindra Verito vehicle near Sannivas

 SUDDILIVE || SHIVAMOGGA

ಸನ್ನಿವಾಸ ಬಳಿ ಮೆಹೇಂದ್ರ ವೆರಿಟೋ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ- Fire seen in Mahindra Verito vehicle near Sannivas    

Mahindra, verito

ಹೊನ್ನಾವರಕ್ಕೆ ಚಲಿಸುತ್ತಿದ್ದ ಮಹೇಂದ್ರ ವೆರಿಟೋ ಕಾರು ಬೆಂಕಿ ಹತ್ತಿಕೊಂಡು ಸಂಪೂರ್ಣ ಭಸ್ಮವಾಗಿದೆ. ಈ ಘಟನೆ ಸನ್ನಿವಾಸ ಮತ್ತು ತುಪ್ಪೂರು ನಡುವೆ ಸಂಭವಿಸಿದೆ.

ಶಿವಮೊಗ್ಗದ ಸ್ವಾಮಿನಕೊಪ್ಪದ ವಾಸಿ ಗುಡ್ಡೇಶ್ ಎಂಬವರು ಮಹೇಂದ್ರ ವೆರಿಟೋ ವಾಹನದಲ್ಲಿ ಹೊನ್ನಾವರಕ್ಕೆ ತೆರುಳುವಾಗ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಮಹೇಂದ್ರ ವೆರಿಟೋ ವಾಹನದಲ್ಲಿ ಎಸಿ ಆನ್ ಮಾಡಿಕೊಂಡಿದ್ದ ಕಾರಣ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ ಸನ್ನಿವಾಸದ ಬಳಿ ವಾನ ಬೆಂಕಿ ಹತ್ತಿಕೊಂಡಿದೆ ಸಂಪೂರ್ಣವಾಗಿ ಕರಕಲಾಗಿದೆ. ಪ್ರಕರಣ ನಿನ್ನೆ ರಾತ್ರಿ ನಡೆದಿದೆ. ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close